Goddess Chamundeshwari

ದೇವೀ ಮಾಹಾತ್ಮ್ಯಂ ಚಾಮುಣ್ಡೇಶ್ವರೀ ಮಙ್ಗಲಮ್

(Devi Mahatmyam Chamundeshwari Mangalam in Kannada)

Traditional

This stotra is a devotional hymn dedicated to Goddess Chamundeshwari, the fierce and protective form of the Divine Mother who vanquished the demons Chanda and Munda. The verses invoke her presence within the sacred Sri Chakra and acknowledge her as the consort of Kameshwara. Chanting this mangalam serves as an auspicious prayer to invite the blessings of the Goddess for protection, spiritual elevation, and the removal of obstacles. It is believed that reciting these verses creates a harmonious vibration that purifies the mind, secures the devotee from negative influences, and grants ultimate grace.

ಶ್ರೀ ಶೈಲರಾಜ ತನಯೇ ಚಣ್ಡ ಮುಣ್ಡ ನಿಷೂದಿನೀ
ಮೃಗೇನ್ದ್ರ ವಾಹನೇ ತುಭ್ಯಂ ಚಾಮುಣ್ಡಾಯೈ ಸುಮಙ್ಗಲಂ।1।
ಪಞ್ಚ ವಿಂಶತಿ ಸಾಲಾಡ್ಯ ಶ್ರೀ ಚಕ್ರಪುರ ನಿವಾಸಿನೀ
ಬಿನ್ದುಪೀಠ ಸ್ಥಿತೆ ತುಭ್ಯಂ ಚಾಮುಣ್ಡಾಯೈ ಸುಮಙ್ಗಲಂ॥2॥
ರಾಜ ರಾಜೇಶ್ವರೀ ಶ್ರೀಮದ್ ಕಾಮೇಶ್ವರ ಕುಟುಮ್ಬಿನೀಂ
ಯುಗ ನಾಧ ತತೇ ತುಭ್ಯಂ ಚಾಮುಣ್ಡಾಯೈ ಸುಮಙ್ಗಲಂ॥3॥
ಮಹಾಕಾಲೀ ಮಹಾಲಕ್ಷ್ಮೀ ಮಹಾವಾಣೀ ಮನೋನ್ಮಣೀ
ಯೋಗನಿದ್ರಾತ್ಮಕೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥4॥
ಮತ್ರಿನೀ ದಣ್ಡಿನೀ ಮುಖ್ಯ ಯೋಗಿನೀ ಗಣ ಸೇವಿತೇ।
ಭಣ್ಡ ದೈತ್ಯ ಹರೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥5॥
ನಿಶುಮ್ಭ ಮಹಿಷಾ ಶುಮ್ಭೇ ರಕ್ತಬೀಜಾದಿ ಮರ್ದಿನೀ
ಮಹಾಮಾಯೇ ಶಿವೇತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಕಾಲ ರಾತ್ರಿ ಮಹಾದುರ್ಗೇ ನಾರಾಯಣ ಸಹೋದರೀ
ವಿನ್ಧ್ಯ ವಾಸಿನೀ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಚನ್ದ್ರ ಲೇಖಾ ಲಸತ್ಪಾಲೇ ಶ್ರೀ ಮದ್ಸಿಂಹಾಸನೇಶ್ವರೀ
ಕಾಮೇಶ್ವರೀ ನಮಸ್ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಪ್ರಪಞ್ಚ ಸೃಷ್ಟಿ ರಕ್ಷಾದಿ ಪಞ್ಚ ಕಾರ್ಯ ಧ್ರನ್ಧರೇ
ಪಞ್ಚಪ್ರೇತಾಸನೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಮಧುಕೈಟಭ ಸಂಹತ್ರೀಂ ಕದಮ್ಬವನ ವಾಸಿನೀ
ಮಹೇನ್ದ್ರ ವರದೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ನಿಗಮಾಗಮ ಸಂವೇದ್ಯೇ ಶ್ರೀ ದೇವೀ ಲಲಿತಾಮ್ಬಿಕೇ
ಓಡ್ಯಾಣ ಪೀಠಗದೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥12॥
ಪುಣ್ದೇಷು ಖಣ್ಡ ದಣ್ಡ ಪುಷ್ಪ ಕಣ್ಠ ಲಸತ್ಕರೇ
ಸದಾಶಿವ ಕಲೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥12॥
ಕಾಮೇಶ ಭಕ್ತ ಮಾಙ್ಗಲ್ಯ ಶ್ರೀಮದ್ ತ್ರಿಪುರ ಸುನ್ದರೀ।
ಸೂರ್ಯಾಗ್ನಿನ್ದು ತ್ರಿಲೋಚನೀ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥13॥
ಚಿದಗ್ನಿ ಕುಣ್ಡ ಸಮ್ಭೂತೇ ಮೂಲ ಪ್ರಕೃತಿ ಸ್ವರೂಪಿಣೀ
ಕನ್ದರ್ಪ ದೀಪಕೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥14॥
ಮಹಾ ಪದ್ಮಾಟವೀ ಮಧ್ಯೇ ಸದಾನನ್ದ ದ್ವಿಹಾರಿಣೀ
ಪಾಸಾಙ್ಕುಶ ಧರೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥15॥
ಸರ್ವಮನ್ತ್ರಾತ್ಮಿಕೇ ಪ್ರಾಜ್ಞೇ ಸರ್ವ ಯನ್ತ್ರ ಸ್ವರೂಪಿಣೀ
ಸರ್ವತನ್ತ್ರಾತ್ಮಿಕೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥16॥
ಸರ್ವ ಪ್ರಾಣಿ ಸುತೇ ವಾಸೇ ಸರ್ವ ಶಕ್ತಿ ಸ್ವರೂಪಿಣೀ
ಸರ್ವಾ ಭಿಷ್ಟ ಪ್ರದೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥17॥
ವೇದಮಾತ ಮಹಾರಾಜ್ಞೀ ಲಕ್ಷ್ಮೀ ವಾಣೀ ವಶಪ್ರಿಯೇ
ತ್ರೈಲೋಕ್ಯ ವನ್ದಿತೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥18॥
ಬ್ರಹ್ಮೋಪೇನ್ದ್ರ ಸುರೇನ್ದ್ರಾದಿ ಸಮ್ಪೂಜಿತ ಪದಾಮ್ಬುಜೇ
ಸರ್ವಾಯುಧ ಕರೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥19॥
ಮಹಾವಿಧ್ಯಾ ಸಮ್ಪ್ರದಾಯೈ ಸವಿಧ್ಯೇನಿಜ ವೈಬಹ್ವೇ।
ಸರ್ವ ಮುದ್ರಾ ಕರೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥20॥
ಏಕ ಪಞ್ಚಾಶತೇ ಪೀಠೇ ನಿವಾಸಾತ್ಮ ವಿಲಾಸಿನೀ
ಅಪಾರ ಮಹಿಮೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥21॥
ತೇಜೋ ಮಯೀದಯಾಪೂರ್ಣೇ ಸಚ್ಚಿದಾನನ್ದ ರೂಪಿಣೀ
ಸರ್ವ ವರ್ಣಾತ್ಮಿಕೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥22॥
ಹಂಸಾರೂಢೇ ಚತುವಕ್ತ್ರೇ ಬ್ರಾಹ್ಮೀ ರೂಪ ಸಮನ್ವಿತೇ
ಧೂಮ್ರಾಕ್ಷಸ್ ಹನ್ತ್ರಿಕೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥23॥
ಮಾಹೇಸ್ವರೀ ಸ್ವರೂಪಯೈ ಪಞ್ಚಾಸ್ಯೈ ವೃಷಭವಾಹನೇ।
ಸುಗ್ರೀವ ಪಞ್ಚಿಕೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥24॥
ಮಯೂರ ವಾಹೇ ಷ್ಟ್ ವಕ್ತ್ರೇ ಕಽಉಮರೀ ರೂಪ ಶೋಭಿತೇ
ಶಕ್ತಿ ಯುಕ್ತ ಕರೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಪಕ್ಷಿರಾಜ ಸಮಾರೂಢೇ ಶಙ್ಖ ಚಕ್ರ ಲಸತ್ಕರೇ।
ವೈಷ್ನವೀ ಸಞ್ಜ್ಞಿಕೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ವಾರಾಹೀ ಮಹಿಷಾರೂಢೇ ಘೋರ ರೂಪ ಸಮನ್ವಿತೇ
ದಂಷ್ತ್ರಾಯುಧ ಧರೆ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಗಜೇನ್ದ್ರ ವಾಹನಾ ರುಢೇ ಇನ್ದ್ರಾಣೀ ರೂಪ ವಾಸುರೇ
ವಜ್ರಾಯುಧ ಕರೆ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಚತುರ್ಭುಜೆ ಸಿಂಹ ವಾಹೇ ಜತಾ ಮಣ್ಡಿಲ ಮಣ್ಡಿತೇ
ಚಣ್ಡಿಕೆ ಶುಭಗೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ದಂಶ್ಟ್ರಾ ಕರಾಲ ವದನೇ ಸಿಂಹ ವಕ್ತ್ರೆ ಚತುರ್ಭುಜೇ
ನಾರಸಿಂಹೀ ಸದಾ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಜ್ವಲ ಜಿಹ್ವಾ ಕರಾಲಾಸ್ಯೇ ಚಣ್ಡಕೋಪ ಸಮನ್ವಿತೇ
ಜ್ವಾಲಾ ಮಾಲಿನೀ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಭೃಗಿಣೇ ದರ್ಶಿತಾತ್ಮೀಯ ಪ್ರಭಾವೇ ಪರಮೇಸ್ವರೀ
ನನ ರೂಪ ಧರೇ ತುಭ್ಯ ಚಾಮೂಣ್ಡಾಯೈ ಸುಮಙ್ಗಲಂ॥
ಗಣೇಶ ಸ್ಕನ್ದ ಜನನೀ ಮಾತಙ್ಗೀ ಭುವನೇಶ್ವರೀ
ಭದ್ರಕಾಲೀ ಸದಾ ತುಬ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
ಅಗಸ್ತ್ಯಾಯ ಹಯಗ್ರೀವ ಪ್ರಕಟೀ ಕೃತ ವೈಭವೇ
ಅನನ್ತಾಖ್ಯ ಸುತೇ ತುಭ್ಯಂ ಚಾಮೂಣ್ಡಾಯೈ ಸುಮಙ್ಗಲಂ॥
॥ಇತಿ ಶ್ರೀ ಚಾಮುಣ್ಡೇಶ್ವರೀ ಮಙ್ಗಲಂ ಸಮ್ಪೂರ್ಣಂ॥

Explore More