Lord Shiva

ಮೇಧಾ ದಕ್ಷಿಣಾಮೂರ್ಥಿ ತ್ರಿಶತಿ ನಾಮಾವಲಿ

(Medha Dakshinamurti Trishati Namavali in Kannada)

Traditional

The Medha Dakshinamurti Trishati Namavali is a sacred collection of three hundred divine names dedicated to Lord Dakshinamurti, the primordial Guru and embodiment of knowledge, music, and wisdom. This stotra invokes the silent teacher, Lord Shiva, in his form as the cosmic preceptor who dispels the darkness of ignorance through pure awareness. Devotees chant these names to enhance intellectual clarity, sharpen memory, and seek profound spiritual illumination. Regular recitation is believed to foster deep meditation, remove academic or cognitive obstacles, and align the seeker's mind with the supreme wisdom of the ultimate reality.

ಓಂ ಓಙ್ಕಾರರೂಪಾಯ ನಮಃ ।
ಓಂ ಓಙ್ಕಾರಗೃಹಕರ್ಪೂರದೀಪಕಾಯ ನಮಃ ।
ಓಂ ಓಙ್ಕಾರಶೈಲಪಞ್ಚಾಸ್ಯಾಯ ನಮಃ ।
ಓಂ ಓಙ್ಕಾರಸುಮಹತ್ಪದಾಯ ನಮಃ ।
ಓಂ ಓಙ್ಕಾರಪಞ್ಜರಶುಕಾಯ ನಮಃ ।
ಓಂ ಓಙ್ಕಾರೋದ್ಯಾನಕೋಕಿಲಾಯ ನಮಃ ।
ಓಂ ಓಙ್ಕಾರವನಮಾಯೂರಾಯ ನಮಃ ।
ಓಂ ಓಙ್ಕಾರಕಮಲಾಕರಾಯ ನಮಃ ।
ಓಂ ಓಙ್ಕಾರಕೂಟನಿಲಯಾಯ ನಮಃ ।
ಓಂ ಓಙ್ಕಾರತರುಪಲ್ಲವಾಯ ನಮಃ ।
ಓಂ ಓಙ್ಕಾರಚಕ್ರಮಧ್ಯಸ್ಥಾಯ ನಮಃ ।
ಓಂ ಓಙ್ಕಾರೇಶ್ವರಪೂಜಿತಾಯ ನಮಃ ।
ಓಂ ಓಙ್ಕಾರಪದಸಂವೇದ್ಯಾಯ ನಮಃ ।
ಓಂ ನನ್ದೀಶಾಯ ನಮಃ ।
ಓಂ ನನ್ದಿವಾಹನಾಯ ನಮಃ ।
ಓಂ ನಾರಾಯಣಾಯ ನಮಃ ।
ಓಂ ನರಾಧಾರಾಯ ನಮಃ ।
ಓಂ ನಾರೀಮಾನಸಮೋಹನಾಯ ನಮಃ ।
ಓಂ ನಾನ್ದೀಶ್ರಾದ್ಧಪ್ರಿಯಾಯ ನಮಃ ।
ಓಂ ನಾಟ್ಯತತ್ಪರಾಯ ನಮಃ । 20
ಓಂ ನಾರದಪ್ರಿಯಾಯ ನಮಃ ।
ಓಂ ನಾನಾಶಾಸ್ತ್ರರಹಸ್ಯಜ್ಞಾಯ ನಮಃ ।
ಓಂ ನದೀಪುಲಿನಸಂಸ್ಥಿತಾಯ ನಮಃ ।
ಓಂ ನಮ್ರಾಯ ನಮಃ ।
ಓಂ ನಮ್ರಪ್ರಿಯಾಯ ನಮಃ ।
ಓಂ ನಾಗಭೂಷಣಾಯ ನಮಃ ।
ಓಂ ಮೋಹಿನೀಪ್ರಿಯಾಯ ನಮಃ ।
ಓಂ ಮಹಾಮಾನ್ಯಾಯ ನಮಃ ।
ಓಂ ಮಹಾದೇವಾಯ ನಮಃ ।
ಓಂ ಮಹಾತಾಣ್ಡವಪಣ್ಡಿತಾಯ ನಮಃ ।
ಓಂ ಮಾಧವಾಯ ನಮಃ ।
ಓಂ ಮಧುರಾಲಾಪಾಯ ನಮಃ ।
ಓಂ ಮೀನಾಕ್ಷೀನಾಯಕಾಯ ನಮಃ ।
ಓಂ ಮುನಯೇ ನಮಃ ।
ಓಂ ಮಧುಪುಷ್ಪಪ್ರಿಯಾಯ ನಮಃ ।
ಓಂ ಮಾನಿನೇ ನಮಃ ।
ಓಂ ಮಾನನೀಯಾಯ ನಮಃ ।
ಓಂ ಮತಿಪ್ರಿಯಾಯ ನಮಃ ।
ಓಂ ಮಹಾಯಜ್ಞಪ್ರಿಯಾಯ ನಮಃ ।
ಓಂ ಭಕ್ತಾಯ ನಮಃ । 40
ಓಂ ಭಕ್ತಕಲ್ಪಮಹಾತರವೇ ನಮಃ ।
ಓಂ ಭೂತಿದಾಯ ನಮಃ ।
ಓಂ ಭಗವತೇ ನಮಃ ।
ಓಂ ಭಕ್ತವತ್ಸಲಾಯ ನಮಃ ।
ಓಂ ಭವಭೈರವಾಯ ನಮಃ ।
ಓಂ ಭವಾಬ್ಧಿತರಣೋಪಾಯಾಯ ನಮಃ ।
ಓಂ ಭಾವವೇದ್ಯಾಯ ನಮಃ ।
ಓಂ ಭವಾಪಹಾಯ ನಮಃ ।
ಓಂ ಭವಾನೀವಲ್ಲಭಾಯ ನಮಃ ।
ಓಂ ಭಾನವೇ ನಮಃ ।
ಓಂ ಭೂತಿಭೂಷಿತವಿಗ್ರಹಾಯ ನಮಃ ।
ಓಂ ಗಣಾಧಿಪಾಯ ನಮಃ ।
ಓಂ ಗಣಾರಾಧ್ಯಾಯ ನಮಃ ।
ಓಂ ಗಮ್ಭೀರಾಯ ನಮಃ ।
ಓಂ ಗಣಭೃತೇ ನಮಃ ।
ಓಂ ಗುರವೇ ನಮಃ ।
ಓಂ ಗಾನಪ್ರಿಯಾಯ ನಮಃ ।
ಓಂ ಗುಣಾಧಾರಾಯ ನಮಃ ।
ಓಂ ಗೌರೀಮಾನಸಮೋಹನಾಯ ನಮಃ ।
ಓಂ ಗೋಪಾಲಪೂಜಿತಾಯ ನಮಃ । 60
ಓಂ ಗೋಪ್ತ್ರೇ ನಮಃ ।
ಓಂ ಗೌರಾಙ್ಗಾಯ ನಮಃ ।
ಓಂ ಗಿರಿಶಾಯ ನಮಃ ।
ಓಂ ಗುಹಾಯ ನಮಃ ।
ಓಂ ವರಿಷ್ಠಾಯ ನಮಃ ।
ಓಂ ವೀರ್ಯವತೇ ನಮಃ ।
ಓಂ ವಿದುಷೇ ನಮಃ ।
ಓಂ ವಿದ್ಯಾಧಾರಾಯ ನಮಃ ।
ಓಂ ವನಪ್ರಿಯಾಯ ನಮಃ ।
ಓಂ ವಸನ್ತಪುಷ್ಪರುಚಿರಮಾಲಾಲಙ್ಕೃತಮೂರ್ಧಜಾಯ ನಮಃ ।
ಓಂ ವಿದ್ವತ್ಪ್ರಿಯಾಯ ನಮಃ ।
ಓಂ ವೀತಿಹೋತ್ರಾಯ ನಮಃ ।
ಓಂ ವಿಶ್ವಾಮಿತ್ರವರಪ್ರದಾಯ ನಮಃ ।
ಓಂ ವಾಕ್ಪತಯೇ ನಮಃ ।
ಓಂ ವರದಾಯ ನಮಃ ।
ಓಂ ವಾಯವೇ ನಮಃ ।
ಓಂ ವಾರಾಹೀಹೃದಯಙ್ಗಮಾಯ ನಮಃ ।
ಓಂ ತೇಜಃಪ್ರದಾಯ ನಮಃ ।
ಓಂ ತನ್ತ್ರಮಯಾಯ ನಮಃ ।
ಓಂ ತಾರಕಾಸುರಸಙ್ಘಹೃತೇ ನಮಃ । 80
ಓಂ ತಾಟಕಾನ್ತಕಸಮ್ಪೂಜ್ಯಾಯ ನಮಃ ।
ಓಂ ತಾರಕಾಧಿಪಭೂಷಣಾಯ ನಮಃ ।
ಓಂ ತ್ರೈಯಮ್ಬಕಾಯ ನಮಃ ।
ಓಂ ತ್ರಿಕಾಲಜ್ಞಾಯ ನಮಃ ।
ಓಂ ತುಷಾರಾಚಲಮನ್ದಿರಾಯ ನಮಃ ।
ಓಂ ತಪನಾಗ್ನಿಶಶಾಙ್ಕಾಕ್ಷಾಯ ನಮಃ ।
ಓಂ ತೀರ್ಥಾಟನಪರಾಯಣಾಯ ನಮಃ ।
ಓಂ ತ್ರಿಪುಣ್ಡ್ರವಿಲಸತ್ಫಾಲಫಲಕಾಯ ನಮಃ ।
ಓಂ ತರುಣಾಯ ನಮಃ ।
ಓಂ ತರವೇ ನಮಃ ।
ಓಂ ದಯಾಲವೇ ನಮಃ ।
ಓಂ ದಕ್ಷಿಣಾಮೂರ್ತಯೇ ನಮಃ ।
ಓಂ ದಾನವಾನ್ತಕಪೂಜಿತಾಯ ನಮಃ ।
ಓಂ ದಾರಿದ್ರ್ಯನಾಶಕಾಯ ನಮಃ ।
ಓಂ ದೀನರಕ್ಷಕಾಯ ನಮಃ ।
ಓಂ ದಿವ್ಯಲೋಚನಾಯ ನಮಃ ।
ಓಂ ದಿವ್ಯರತ್ನಸಮಾಕೀರ್ಣಕಣ್ಠಾಭರಣಭೂಷಿತಾಯ ನಮಃ ।
ಓಂ ದುಷ್ಟರಾಕ್ಷಸದರ್ಪಘ್ನಾಯ ನಮಃ ।
ಓಂ ದುರಾರಾಧ್ಯಾಯ ನಮಃ ।
ಓಂ ದಿಗಮ್ಬರಾಯ ನಮಃ । 100
ಓಂ ದಿಕ್ಪಾಲಕಸಮಾರಾಧ್ಯಚರಣಾಯ ನಮಃ ।
ಓಂ ದೀನವಲ್ಲಭಾಯ ನಮಃ ।
ಓಂ ದಮ್ಭಾಚಾರಹರಾಯ ನಮಃ ।
ಓಂ ಕ್ಷಿಪ್ರಕಾರಿಣೇ ನಮಃ ।
ಓಂ ಕ್ಷತ್ರಿಯಪೂಜಿತಾಯ ನಮಃ ।
ಓಂ ಕ್ಷೇತ್ರಜ್ಞಾಯ ನಮಃ ।
ಓಂ ಕ್ಷಾಮರಹಿತಾಯ ನಮಃ ।
ಓಂ ಕ್ಷೌಮಾಮ್ಬರವಿಭೂಷಿತಾಯ ನಮಃ ।
ಓಂ ಕ್ಷೇತ್ರಪಾಲಾರ್ಚಿತಾಯ ನಮಃ ।
ಓಂ ಕ್ಷೇಮಕಾರಿಣೇ ನಮಃ ।
ಓಂ ಕ್ಷೀರೋಪಮಾಕೃತಯೇ ನಮಃ ।
ಓಂ ಕ್ಷೀರಾಬ್ಧಿಜಾಮನೋನಾಥಪೂಜಿತಾಯ ನಮಃ ।
ಓಂ ಕ್ಷಯರೋಗಹೃತೇ ನಮಃ ।
ಓಂ ಕ್ಷಪಾಕರಧರಾಯ ನಮಃ ।
ಓಂ ಕ್ಷೋಭವರ್ಜಿತಾಯ ನಮಃ ।
ಓಂ ಕ್ಷಿತಿಸೌಖ್ಯದಾಯ ನಮಃ ।
ಓಂ ನಾನಾರೂಪಧರಾಯ ನಮಃ ।
ಓಂ ನಾಮರಹಿತಾಯ ನಮಃ ।
ಓಂ ನಾದತತ್ಪರಾಯ ನಮಃ ।
ಓಂ ನರನಾಥಪ್ರಿಯಾಯ ನಮಃ । 120
ಓಂ ನಗ್ನಾಯ ನಮಃ ।
ಓಂ ನಾನಾಲೋಕಸಮರ್ಚಿತಾಯ ನಮಃ ।
ಓಂ ನೌಕಾರೂಢಾಯ ನಮಃ ।
ಓಂ ನದೀಭರ್ತ್ರೇ ನಮಃ ।
ಓಂ ನಿಗಮಾಶ್ವಾಯ ನಮಃ ।
ಓಂ ನಿರಞ್ಜನಾಯ ನಮಃ ।
ಓಂ ನಾನಾಜಿನಧರಾಯ ನಮಃ ।
ಓಂ ನೀಲಲೋಹಿತಾಯ ನಮಃ ।
ಓಂ ನಿತ್ಯಯೌವನಾಯ ನಮಃ ।
ಓಂ ಮೂಲಾಧಾರಾದಿಚಕ್ರಸ್ಥಾಯ ನಮಃ ।
ಓಂ ಮಹಾದೇವೀಮನೋಹರಾಯ ನಮಃ ।
ಓಂ ಮಾಧವಾರ್ಚಿತಪಾದಾಬ್ಜಾಯ ನಮಃ ।
ಓಂ ಮಾಖ್ಯಪುಷ್ಪಾರ್ಚನಪ್ರಿಯಾಯ ನಮಃ ।
ಓಂ ಮನ್ಮಥಾನ್ತಕರಾಯ ನಮಃ ।
ಓಂ ಮಿತ್ರಮಹಾಮಣ್ಡಲಸಂಸ್ಥಿತಾಯ ನಮಃ ।
ಓಂ ಮಿತ್ರಪ್ರಿಯಾಯ ನಮಃ ।
ಓಂ ಮಿತ್ರದನ್ತಹರಾಯ ನಮಃ ।
ಓಂ ಮಙ್ಗಲವರ್ಧನಾಯ ನಮಃ ।
ಓಂ ಮನ್ಮಥಾನೇಕಧಿಕ್ಕಾರಿಲಾವಣ್ಯಾಞ್ಚಿತವಿಗ್ರಹಾಯ ನಮಃ ।
ಓಂ ಮಿತ್ರೇನ್ದುಕೃತಚಕ್ರಾಢ್ಯಮೇದಿನೀರಥನಾಯಕಾಯ ನಮಃ । 140
ಓಂ ಮಧುವೈರಿಣೇ ನಮಃ ।
ಓಂ ಮಹಾಬಾಣಾಯ ನಮಃ ।
ಓಂ ಮನ್ದರಾಚಲಮನ್ದಿರಾಯ ನಮಃ ।
ಓಂ ತನ್ವೀಸಹಾಯಾಯ ನಮಃ ।
ಓಂ ತ್ರೈಲೋಕ್ಯಮೋಹನಾಸ್ತ್ರಕಲಾಮಯಾಯ ನಮಃ ।
ಓಂ ತ್ರಿಕಾಲಜ್ಞಾನಸಮ್ಪನ್ನಾಯ ನಮಃ ।
ಓಂ ತ್ರಿಕಾಲಜ್ಞಾನದಾಯಕಾಯ ನಮಃ ।
ಓಂ ತ್ರಯೀನಿಪುಣಸಂಸೇವ್ಯಾಯ ನಮಃ ।
ಓಂ ತ್ರಿಶಕ್ತಿಪರಿಸೇವಿತಾಯ ನಮಃ ।
ಓಂ ತ್ರಿಣೇತ್ರಾಯ ನಮಃ ।
ಓಂ ತೀರ್ಥಫಲಕಾಯ ನಮಃ ।
ಓಂ ತನ್ತ್ರಮಾರ್ಗಪ್ರವರ್ತಕಾಯ ನಮಃ ।
ಓಂ ತೃಪ್ತಿಪ್ರದಾಯ ನಮಃ ।
ಓಂ ತನ್ತ್ರಯನ್ತ್ರಮನ್ತ್ರತತ್ಪರಸೇವಿತಾಯ ನಮಃ ।
ಓಂ ತ್ರಯೀಶಿಖಾಮಯಾಯ ನಮಃ ।
ಓಂ ಯಕ್ಷಕಿನ್ನರಾದ್ಯಮರಾರ್ಚಿತಾಯ ನಮಃ ।
ಓಂ ಯಮಬಾಧಾಹರಾಯ ನಮಃ ।
ಓಂ ಯಜ್ಞನಾಯಕಾಯ ನಮಃ ।
ಓಂ ಯಜ್ಞಮೂರ್ತಿಭೃತೇ ನಮಃ ।
ಓಂ ಯಜ್ಞೇಶಾಯ ನಮಃ । 160
ಓಂ ಯಜ್ಞಕರ್ತ್ರೇ ನಮಃ ।
ಓಂ ಯಜ್ಞವಿಘ್ನವಿನಾಶನಾಯ ನಮಃ ।
ಓಂ ಯಜ್ಞಕರ್ಮಫಲಾಧ್ಯಾಕ್ಷಾಯ ನಮಃ ।
ಓಂ ಯಜ್ಞಭೋಕ್ತ್ರೇ ನಮಃ ।
ಓಂ ಯುಗಾವಹಾಯ ನಮಃ ।
ಓಂ ಯುಗಾಧೀಶಾಯ ನಮಃ ।
ಓಂ ಯದುಪತಿಸೇವಿತಾಯ ನಮಃ ।
ಓಂ ಮಹದಾಶ್ರಯಾಯ ನಮಃ ।
ಓಂ ಮಾಣಿಕ್ಯಕಂಣಕರಾಯ ನಮಃ ।
ಓಂ ಮುಕ್ತಾಹಾರವಿಭೂಷಿತಾಯ ನಮಃ ।
ಓಂ ಮಣಿಮಞ್ಜೀರಚರಣಾಯ ನಮಃ ।
ಓಂ ಮಲಯಾಚಲನಾಯಕಾಯ ನಮಃ ।
ಓಂ ಮೃತ್ಯುಞ್ಜಯಾಯ ನಮಃ ।
ಓಂ ಮೃತ್ತಿಕರಾಯ ನಮಃ ।
ಓಂ ಮುದಿತಾಯ ನಮಃ ।
ಓಂ ಮುನಿಸತ್ತಮಾಯ ನಮಃ ।
ಓಂ ಮೋಹಿನೀನಾಯಕಾಯ ನಮಃ ।
ಓಂ ಮಾಯಾಪತ್ಯೈ ನಮಃ ।
ಓಂ ಮೋಹನರೂಪಧೃತೇ ನಮಃ ।
ಓಂ ಹರಿಪ್ರಿಯಾಯ ನಮಃ । 180
ಓಂ ಹವಿಷ್ಯಾಶಾಯ ನಮಃ ।
ಓಂ ಹರಿಮಾನಸಗೋಚರಾಯ ನಮಃ ।
ಓಂ ಹರಾಯ ನಮಃ ।
ಓಂ ಹರ್ಷಪ್ರದಾಯ ನಮಃ ।
ಓಂ ಹಾಲಾಹಲಭೋಜನತತ್ಪರಾಯ ನಮಃ ।
ಓಂ ಹರಿಧ್ವಜಸಮಾರಾಧ್ಯಾಯ ನಮಃ ।
ಓಂ ಹರಿಬ್ರಹ್ಮೇನ್ದ್ರಪೂಜಿತಾಯ ನಮಃ ।
ಓಂ ಹಾರೀತವರದಾಯ ನಮಃ ।
ಓಂ ಹಾಸಜಿತರಾಕ್ಷಸಸಂಹತಯೇ ನಮಃ ।
ಓಂ ಹೃತ್ಪುಣ್ಡರೀಕನಿಲಯಾಯ ನಮಃ ।
ಓಂ ಹತಭಕ್ತವಿಪದ್ಗಣಾಯ ನಮಃ ।
ಓಂ ಮೇರುಶೈಲಕೃತಾವಾಸಾಯ ನಮಃ ।
ಓಂ ಮನ್ತ್ರಿಣೀಪರಿಸೇವಿತಾಯ ನಮಃ ।
ಓಂ ಮನ್ತ್ರಜ್ಞಾಯ ನಮಃ ।
ಓಂ ಮನ್ತ್ರತತ್ತ್ವಾರ್ಥಪರಿಜ್ಞಾನಿನೇ ನಮಃ ।
ಓಂ ಮದಾಲಸಾಯ ನಮಃ ।
ಓಂ ಮಹಾದೇವೀಸಮಾರಾಧ್ಯದಿವ್ಯಪಾದುಕರಞ್ಜಿತಾಯ ನಮಃ ।
ಓಂ ಮನ್ತ್ರಾತ್ಮಕಾಯ ನಮಃ ।
ಓಂ ಮನ್ತ್ರಮಯಾಯ ನಮಃ ।
ಓಂ ಮಹಾಲಕ್ಷ್ಮೀಸಮರ್ಚಿತಾಯ ನಮಃ । 200
ಓಂ ಮಹಾಭೂತಮಯಾಯ ನಮಃ ।
ಓಂ ಮಾಯಾಪೂಜಿತಾಯ ನಮಃ ।
ಓಂ ಮಧುರಸ್ವನಾಯ ನಮಃ ।
ಓಂ ಧಾರಾಧರೋಪಮಗಲಾಯ ನಮಃ ।
ಓಂ ಧರಾಸ್ಯನ್ದನಸಂಸ್ಥಿತಾಯ ನಮಃ ।
ಓಂ ಧ್ರುವಸಮ್ಪೂಜಿತಾಯ ನಮಃ ।
ಓಂ ಧಾತ್ರೀನಾಥಭಕ್ತವರಪ್ರದಾಯ ನಮಃ ।
ಓಂ ಧ್ಯಾನಗಮ್ಯಾಯ ನಮಃ ।
ಓಂ ಧ್ಯಾನನಿಷ್ಠಹೃತ್ಪದ್ಮಾನ್ತರಪೂಜಿತಾಯ ನಮಃ ।
ಓಂ ಧರ್ಮಾಧೀನಾಯ ನಮಃ ।
ಓಂ ಧರ್ಮರತಾಯ ನಮಃ ।
ಓಂ ಧನದಾಯ ನಮಃ ।
ಓಂ ಧನದಪ್ರಿಯಾಯ ನಮಃ ।
ಓಂ ಧನಾಧ್ಯಕ್ಷಾರ್ಚನಪ್ರೀತಾಯ ನಮಃ ।
ಓಂ ಧೀರವಿದ್ವಜ್ಜನಾಶ್ರಯಾಯ ನಮಃ ।
ಓಂ ಪ್ರಣವಾಕ್ಷರಮಧ್ಯಸ್ಥಾಯ ನಮಃ ।
ಓಂ ಪ್ರಭವೇ ನಮಃ ।
ಓಂ ಪೌರಾಣಿಕೋತ್ತಮಾಯ ನಮಃ ।
ಓಂ ಪದ್ಮಾಲಯಾಪತಿನುತಾಯ ನಮಃ ।
ಓಂ ಪರಸ್ತ್ರೀವಿಮುಖಪ್ರಿಯಾಯ ನಮಃ । 220
ಓಂ ಪಞ್ಚಬ್ರಹ್ಮಮಯಾಯ ನಮಃ ।
ಓಂ ಪಞ್ಚಮುಖಾಯ ನಮಃ ।
ಓಂ ಪರಮಪಾವನಾಯ ನಮಃ ।
ಓಂ ಪಞ್ಚಬಾಣಪ್ರಮಥನಾಯ ನಮಃ ।
ಓಂ ಪುರಾರಾತಯೇ ನಮಃ ।
ಓಂ ಪರಾತ್ಪರಾಯ ನಮಃ ।
ಓಂ ಪುರಾಣನ್ಯಾಯಮೀಮಾಂಸಧರ್ಮಶಾಸ್ತ್ರಪ್ರವರ್ತಕಾಯ ನಮಃ ।
ಓಂ ಜ್ಞಾನಪ್ರದಾಯ ನಮಃ ।
ಓಂ ಜ್ಞಾನಗಮ್ಯಾಯ ನಮಃ ।
ಓಂ ಜ್ಞಾನತತ್ಪರಪೂಜಿತಾಯ ನಮಃ ।
ಓಂ ಜ್ಞಾನವೇದ್ಯಾಯ ನಮಃ ।
ಓಂ ಜ್ಞಾತಿಹೀನಾಯ ನಮಃ ।
ಓಂ ಜ್ಞೇಯಮೂರ್ತಿಸ್ವರೂಪಧೃತೇ ನಮಃ ।
ಓಂ ಜ್ಞಾನದಾತ್ರೇ ನಮಃ ।
ಓಂ ಜ್ಞಾನಶೀಲಾಯ ನಮಃ ।
ಓಂ ಜ್ಞಾನವೈರಾಗ್ಯಸಂಯುತಾಯ ನಮಃ ।
ಓಂ ಜ್ಞಾನಮುದ್ರಾಞ್ಚಿತಕರಾಯ ನಮಃ ।
ಓಂ ಜ್ಞಾತಮನ್ತ್ರಕದಮ್ಬಕಾಯ ನಮಃ ।
ಓಂ ಜ್ಞಾನವೈರಾಗ್ಯಸಮ್ಪನ್ನವರದಾಯ ನಮಃ ।
ಓಂ ಪ್ರಕೃತಿಪ್ರಿಯಾಯ ನಮಃ । 240
ಓಂ ಪದ್ಮಾಸನಸಮಾರಾಧ್ಯಾಯ ನಮಃ ।
ಓಂ ಪದ್ಮಪತ್ರಾಯತೇಕ್ಷಣಾಯ ನಮಃ ।
ಓಂ ಪರಸ್ಮೈ ಜ್ಯೋತಿಷೇ ನಮಃ ।
ಓಂ ಪರಸ್ಮೈ ಧಾಮ್ನೇ ನಮಃ ।
ಓಂ ಪ್ರಧಾನಪುರುಷಾಯ ನಮಃ ।
ಓಂ ಪರಸ್ಮೈ ನಮಃ ।
ಓಂ ಪ್ರಾವೃಡ್ವಿವರ್ಧನಾಯ ನಮಃ ।
ಓಂ ಪ್ರಾವೃಣ್ಣಿಧಯೇ ನಮಃ ।
ಓಂ ಪ್ರಾವೃಟ್ಖಗೇಶ್ವರಾಯ ನಮಃ ।
ಓಂ ಪಿನಾಕಪಾಣಯೇ ನಮಃ ।
ಓಂ ಪಕ್ಷೀನ್ದ್ರವಾಹನಾರಾಧ್ಯಪಾದುಕಾಯ ನಮಃ ।
ಓಂ ಯಜಮಾನಪ್ರಿಯಾಯ ನಮಃ ।
ಓಂ ಯಜ್ಞಪತಯೇ ನಮಃ ।
ಓಂ ಯಜ್ಞಫಲಪ್ರದಾಯ ನಮಃ ।
ಓಂ ಯಾಗಾರಾಧ್ಯಾಯ ನಮಃ ।
ಓಂ ಯೋಗಗಮ್ಯಾಯ ನಮಃ ।
ಓಂ ಯಮಪೀಡಾಹರಾಯ ನಮಃ ।
ಓಂ ಯತಯೇ ನಮಃ ।
ಓಂ ಯಾತಾಯಾತಾದಿರಹಿತಾಯ ನಮಃ ।
ಓಂ ಯತಿಧರ್ಮಪರಾಯಣಾಯ ನಮಃ । 260
ಓಂ ಯಾದೋನಿಧಯೇ ನಮಃ ।
ಓಂ ಯಾದವೇನ್ದ್ರಾಯ ನಮಃ ।
ಓಂ ಯಕ್ಷಕಿನ್ನರಸೇವಿತಾಯ ನಮಃ ।
ಓಂ ಛನ್ದೋಮಯಾಯ ನಮಃ ।
ಓಂ ಛತ್ರಪತಯೇ ನಮಃ ।
ಓಂ ಛತ್ರಪಾಲನತತ್ಪರಾಯ ನಮಃ ।
ಓಂ ಛನ್ದಃ ಶಾಸ್ತ್ರಾದಿನಿಪುಣಾಯ ನಮಃ ।
ಓಂ ಛಾನ್ದೋಗ್ಯಪರಿಪೂರಿತಾಯ ನಮಃ ।
ಓಂ ಛಿನ್ನಾಪ್ರಿಯಾಯ ನಮಃ ।
ಓಂ ಛತ್ರಹಸ್ತಾಯ ನಮಃ ।
ಓಂ ಛಿನ್ನಾಮನ್ತ್ರಜಪಪ್ರಿಯಾಯ ನಮಃ ।
ಓಂ ಛಾಯಾಪತಯೇ ನಮಃ ।
ಓಂ ಛದ್ಮಗಾರಯೇ ನಮಃ ।
ಓಂ ಛಲಜಾತ್ಯಾದಿದೂರಗಾಯ ನಮಃ ।
ಓಂ ಛಾದ್ಯಮಾನಮಹಾಭೂತಪಞ್ಚಕಾಯ ನಮಃ ।
ಓಂ ಸ್ವಾದು ತತ್ಪರಾಯ ನಮಃ ।
ಓಂ ಸುರಾರಾಧ್ಯಾಯ ನಮಃ ।
ಓಂ ಸುರಪತಯೇ ನಮಃ ।
ಓಂ ಸುನ್ದರಾಯ ನಮಃ ।
ಓಂ ಸುನ್ದರೀಪ್ರಿಯಾಯ ನಮಃ । 280
ಓಂ ಸುಮುಖಾಯ ನಮಃ ।
ಓಂ ಸುಭಗಾಯ ನಮಃ ।
ಓಂ ಸೌಮ್ಯಾಯ ನಮಃ ।
ಓಂ ಸಿದ್ಧಮಾರ್ಗಪ್ರವರ್ತಕಾಯ ನಮಃ ।
ಓಂ ಸರ್ವಶಾಸ್ತ್ರರಹಸ್ಯಜ್ಞಾಯ ನಮಃ ।
ಓಂ ಸೋಮಾಯ ನಮಃ ।
ಓಂ ಸೋಮವಿಭೂಷಣಾಯ ನಮಃ ।
ಓಂ ಹಾಟಕಾಭಜಟಾಜೂಟಾಯ ನಮಃ ।
ಓಂ ಹಾಟಕಾಯ ನಮಃ ।
ಓಂ ಹಾಟಕಪ್ರಿಯಾಯ ನಮಃ ।
ಓಂ ಹರಿದ್ರಾಕುಙ್ಕುಮೋಪೇತದಿವ್ಯಗನ್ಧಪ್ರಿಯಾಯ ನಮಃ ।
ಓಂ ಹರಯೇ ನಮಃ ।
ಓಂ ಹಾಟಕಾಭರಣೋಪೇತರುದ್ರಾಕ್ಷಕೃತಭೂಷಣಾಯ ನಮಃ ।
ಓಂ ಹೈಹಯೇಶಾಯ ನಮಃ ।
ಓಂ ಹತರಿಪವೇ ನಮಃ ।
ಓಂ ಹರಿಮಾನಸತೋಷಣಾಯ ನಮಃ ।
ಓಂ ಹಯಗ್ರೀವಸಮಾರಾಧ್ಯಾಯ ನಮಃ ।
ಓಂ ಹಯಗ್ರೀವವರಪ್ರದಾಯ ನಮಃ ।
ಓಂ ಹಾರಾಯಿತಮಹಾಭಕ್ತಸುರನಾಥಮಹೋಹರಾಯ ನಮಃ ।
ಓಂ ದಕ್ಷಿಣಾಮೂರ್ತಯೇ ನಮಃ । 300
ಇತಿ ಶ್ರೀ ಮೇಧಾದಕ್ಷಿಣಾಮೂರ್ತಿ ತ್ರಿಶತೀ ನಾಮಾವಲಿಃ ॥

Explore More