Goddess Pratyangira

ಶ್ರೀ ಪ್ರತ್ಯಙ್ಗಿರ ಅಷ್ಟೋತ್ತರ ಶತ ನಾಮಾವಲಿ

(Shri Pratyangira Ashtottara Shatanamavali in Kannada)

Traditional

This sacred text is a collection of the one hundred and eight names of Goddess Pratyangira, a powerful fierce form of the Divine Mother associated with protection and the neutralization of negative energies. Devotees chant these names to invoke her transformative presence, seeking liberation from malefic forces, black magic, and spiritual obstacles. By meditating on her formidable yet compassionate aspect, practitioners aim to cleanse their aura, attain inner strength, and secure divine guidance. This stotra serves as a potent meditative tool for those seeking safety, karmic balance, and profound spiritual purification under the protective mantle of the Devi.

ಓಂ ಪ್ರತ್ಯಙ್ಗಿರಾಯೈ ನಮಃ ।
ಓಂ ಓಙ್ಕಾರರೂಪಿಣ್ಯೈ ನಮಃ ।
ಓಂ ಕ್ಷಂ ಹ್ರಾಂ ಬೀಜಪ್ರೇರಿತಾಯೈ ನಮಃ ।
ಓಂ ವಿಶ್ವರೂಪಾಸ್ತ್ಯೈ ನಮಃ ।
ಓಂ ವಿರೂಪಾಕ್ಷಪ್ರಿಯಾಯೈ ನಮಃ ।
ಓಂ ಋಙ್ಮನ್ತ್ರಪಾರಾಯಣಪ್ರೀತಾಯೈ ನಮಃ ।
ಓಂ ಕಪಾಲಮಾಲಾಲಙ್ಕೃತಾಯೈ ನಮಃ ।
ಓಂ ನಾಗೇನ್ದ್ರಭೂಷಣಾಯೈ ನಮಃ ।
ಓಂ ನಾಗಯಜ್ಞೋಪವೀತಧಾರಿಣ್ಯೈ ನಮಃ ।
ಓಂ ಕುಞ್ಚಿತಕೇಶಿನ್ಯೈ ನಮಃ । 10 ।
ಓಂ ಕಪಾಲಖಟ್ವಾಙ್ಗಧಾರಿಣ್ಯೈ ನಮಃ ।
ಓಂ ಶೂಲಿನ್ಯೈ ನಮಃ ।
ಓಂ ರಕ್ತನೇತ್ರಜ್ವಾಲಿನ್ಯೈ ನಮಃ ।
ಓಂ ಚತುರ್ಭುಜಾಯೈ ನಮಃ ।
ಓಂ ಡಮರುಕಧಾರಿಣ್ಯೈ ನಮಃ ।
ಓಂ ಜ್ವಾಲಾಕರಾಲವದನಾಯೈ ನಮಃ ।
ಓಂ ಜ್ವಾಲಾಜಿಹ್ವಾಯೈ ನಮಃ ।
ಓಂ ಕರಾಲದಂಷ್ಟ್ರಾಯೈ ನಮಃ ।
ಓಂ ಆಭಿಚಾರಿಕಹೋಮಾಗ್ನಿಸಮುತ್ಥಿತಾಯೈ ನಮಃ ।
ಓಂ ಸಿಂಹಮುಖಾಯೈ ನಮಃ । 20 ।
ಓಂ ಮಹಿಷಾಸುರಮರ್ದಿನ್ಯೈ ನಮಃ ।
ಓಂ ಧೂಮ್ರಲೋಚನಾಯೈ ನಮಃ ।
ಓಂ ಕೃಷ್ಣಾಙ್ಗಾಯೈ ನಮಃ ।
ಓಂ ಪ್ರೇತವಾಹನಾಯೈ ನಮಃ ।
ಓಂ ಪ್ರೇತಾಸನಾಯೈ ನಮಃ ।
ಓಂ ಪ್ರೇತಭೋಜಿನ್ಯೈ ನಮಃ ।
ಓಂ ರಕ್ತಪ್ರಿಯಾಯೈ ನಮಃ ।
ಓಂ ಶಾಕಮಾಂಸಪ್ರಿಯಾಯೈ ನಮಃ ।
ಓಂ ಅಷ್ಟಭೈರವಸೇವಿತಾಯೈ ನಮಃ ।
ಓಂ ಡಾಕಿನೀಪರಿಸೇವಿತಾಯೈ ನಮಃ । 30 ।
ಓಂ ಮಧುಪಾನಪ್ರಿಯಾಯೈ ನಮಃ ।
ಓಂ ಬಲಿಪ್ರಿಯಾಯೈ ನಮಃ ।
ಓಂ ಸಿಂಹಾವಾಹನಾಯೈ ನಮಃ ।
ಓಂ ಸಿಂಹಗರ್ಜಿನ್ಯೈ ನಮಃ ।
ಓಂ ಪರಮನ್ತ್ರವಿದಾರಿಣ್ಯೈ ನಮಃ ।
ಓಂ ಪರಯನ್ತ್ರವಿನಾಶಿನ್ಯೈ ನಮಃ ।
ಓಂ ಪರಕೃತ್ಯಾವಿಧ್ವಂಸಿನ್ಯೈ ನಮಃ ।
ಓಂ ಗುಹ್ಯವಿದ್ಯಾಯೈ ನಮಃ ।
ಓಂ ಸಿದ್ಧವಿದ್ಯಾಯೈ ನಮಃ ।
ಓಂ ಯೋನಿರೂಪಿಣ್ಯೈ ನಮಃ । 40 ।
ಓಂ ನವಯೋನಿಚಕ್ರಾತ್ಮಿಕಾಯೈ ನಮಃ ।
ಓಂ ವೀರರೂಪಾಯೈ ನಮಃ ।
ಓಂ ದುರ್ಗಾರೂಪಾಯೈ ನಮಃ ।
ಓಂ ಮಹಾಭೀಷಣಾಯೈ ನಮಃ ।
ಓಂ ಘೋರರೂಪಿಣ್ಯೈ ನಮಃ ।
ಓಂ ಮಹಾಕ್ರೂರಾಯೈ ನಮಃ ।
ಓಂ ಹಿಮಾಚಲನಿವಾಸಿನ್ಯೈ ನಮಃ ।
ಓಂ ವರಾಭಯಪ್ರದಾಯೈ ನಮಃ ।
ಓಂ ವಿಷುರೂಪಾಯೈ ನಮಃ ।
ಓಂ ಶತ್ರುಭಯಙ್ಕರ್ಯೈ ನಮಃ । 50 ।
ಓಂ ವಿದ್ಯುದ್ಘಾತಾಯೈ ನಮಃ ।
ಓಂ ಶತ್ರುಮೂರ್ಧಸ್ಫೋಟನಾಯೈ ನಮಃ ।
ಓಂ ವಿಧೂಮಾಗ್ನಿಸಮಪ್ರಭಾಯೈ ನಮಃ ।
ಓಂ ಮಹಾಮಾಯಾಯೈ ನಮಃ ।
ಓಂ ಮಾಹೇಶ್ವರಪ್ರಿಯಾಯೈ ನಮಃ ।
ಓಂ ಶತ್ರುಕಾರ್ಯಹಾನಿಕರ್ಯೈ ನಮಃ ।
ಓಂ ಮಮಕಾರ್ಯಸಿದ್ಧಿಕರ್ಯೇ ನಮಃ ।
ಓಂ ಶಾತ್ರೂಣಾಂ ಉದ್ಯೋಗವಿಘ್ನಕರ್ಯೈ ನಮಃ ।
ಓಂ ಮಮಸರ್ವೋದ್ಯೋಗವಶ್ಯಕರ್ಯೈ ನಮಃ ।
ಓಂ ಶತ್ರುಪಶುಪುತ್ರವಿನಾಶಿನ್ಯೈ ನಮಃ । 60 ।
ಓಂ ತ್ರಿನೇತ್ರಾಯೈ ನಮಃ ।
ಓಂ ಸುರಾಸುರನಿಷೇವಿತಾಯೈ ನಮಃ ।
ಓಂ ತೀವ್ರಸಾಧಕಪೂಜಿತಾಯೈ ನಮಃ ।
ಓಂ ನವಗ್ರಹಶಾಸಿನ್ಯೈ ನಮಃ ।
ಓಂ ಆಶ್ರಿತಕಲ್ಪವೃಕ್ಷಾಯೈ ನಮಃ ।
ಓಂ ಭಕ್ತಪ್ರಸನ್ನರೂಪಿಣ್ಯೈ ನಮಃ ।
ಓಂ ಅನನ್ತಕಲ್ಯಾಣಗುಣಾಭಿರಾಮಾಯೈ ನಮಃ ।
ಓಂ ಕಾಮರೂಪಿಣ್ಯೈ ನಮಃ ।
ಓಂ ಕ್ರೋಧರೂಪಿಣ್ಯೈ ನಮಃ ।
ಓಂ ಮೋಹರೂಪಿಣ್ಯೈ ನಮಃ । 70 ।
ಓಂ ಮದರೂಪಿಣ್ಯೈ ನಮಃ ।
ಓಂ ಉಗ್ರಾಯೈ ನಮಃ ।
ಓಂ ನಾರಸಿಂಹ್ಯೈ ನಮಃ ।
ಓಂ ಮೃತ್ಯುಮೃತ್ಯುಸ್ವರೂಪಿಣ್ಯೈ ನಮಃ ।
ಓಂ ಅಣಿಮಾದಿಸಿದ್ಧಿಪ್ರದಾಯೈ ನಮಃ ।
ಓಂ ಅನ್ತಶ್ಶತ್ರುವಿದಾರಿಣ್ಯೈ ನಮಃ ।
ಓಂ ಸಕಲದುರಿತವಿನಾಶಿನ್ಯೈ ನಮಃ ।
ಓಂ ಸರ್ವೋಪದ್ರವನಿವಾರಿಣ್ಯೈ ನಮಃ ।
ಓಂ ದುರ್ಜನಕಾಲರಾತ್ರ್ಯೈ ನಮಃ ।
ಓಂ ಮಹಾಪ್ರಾಜ್ಞಾಯೈ ನಮಃ । 80 ।
ಓಂ ಮಹಾಬಲಾಯೈ ನಮಃ ।
ಓಂ ಕಾಲೀರೂಪಿಣ್ಯೈ ನಮಃ ।
ಓಂ ವಜ್ರಾಙ್ಗಾಯೈ ನಮಃ ।
ಓಂ ದುಷ್ಟಪ್ರಯೋಗನಿವಾರಿಣ್ಯೈ ನಮಃ ।
ಓಂ ಸರ್ವಶಾಪವಿಮೋಚನ್ಯೈ ನಮಃ ।
ಓಂ ನಿಗ್ರಹಾನುಗ್ರಹ ಕ್ರಿಯಾನಿಪುಣಾಯೈ ನಮಃ ।
ಓಂ ಇಚ್ಛಾಜ್ಞಾನಕ್ರಿಯಾಶಕ್ತಿರೂಪಿಣ್ಯೈ ನಮಃ ।
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ ।
ಓಂ ಹಿರಣ್ಯಸಟಾಚ್ಛಟಾಯೈ ನಮಃ ।
ಓಂ ಇನ್ದ್ರಾದಿದಿಕ್ಪಾಲಕಸೇವಿತಾಯೈ ನಮಃ । 90 ।
ಓಂ ಪರಪ್ರಯೋಗ ಪ್ರತ್ಯಕ್ ಪ್ರಚೋದಿನ್ಯೈ ನಮಃ ।
ಓಂ ಖಡ್ಗಮಾಲಾರೂಪಿಣ್ಯೈ ನಮಃ ।
ಓಂ ನೃಸಿಂಹಸಾಲಗ್ರಾಮನಿವಾಸಿನ್ಯೈ ನಮಃ ।
ಓಂ ಭಕ್ತಶತ್ರುಭಕ್ಷಿಣ್ಯೈ ನಮಃ ।
ಓಂ ಬ್ರಹ್ಮಾಸ್ತ್ರಸ್ವರೂಪಾಯೈ ನಮಃ ।
ಓಂ ಸಹಸ್ರಾರಶಕ್ಯೈ ನಮಃ ।
ಓಂ ಸಿದ್ಧೇಶ್ವರ್ಯೈ ನಮಃ ।
ಓಂ ಯೋಗೀಶ್ವರ್ಯೈ ನಮಃ ।
ಓಂ ಆತ್ಮರಕ್ಷಣಶಕ್ತಿದಾಯಿನ್ಯೈ ನಮಃ ।
ಓಂ ಸರ್ವವಿಘ್ನವಿನಾಶಿನ್ಯೈ ನಮಃ । 100 ।
ಓಂ ಸರ್ವಾನ್ತಕನಿವಾರಿಣ್ಯೈ ನಮಃ ।
ಓಂ ಸರ್ವದುಷ್ಟಪ್ರದುಷ್ಟಶಿರಶ್ಛೇದಿನ್ಯೈ ನಮಃ ।
ಓಂ ಅಥರ್ವಣವೇದಭಾಸಿತಾಯೈ ನಮಃ ।
ಓಂ ಶ್ಮಶಾನವಾಸಿನ್ಯೈ ನಮಃ ।
ಓಂ ಭೂತಭೇತಾಲಸೇವಿತಾಯೈ ನಮಃ ।
ಓಂ ಸಿದ್ಧಮಣ್ಡಲಪೂಜಿತಾಯೈ ನಮಃ ।
ಓಂ ಮಹಾಭೈರವಪ್ರಿಯಾಯ ನಮಃ ।
ಓಂ ಪ್ರತ್ಯಙ್ಗಿರಾ ಭದ್ರಕಾಲೀ ದೇವತಾಯೈ ನಮಃ । 108 ।

Explore More