Lord Ganesha

ಗಣಪತಿ ಗಕಾರ ಅಷ್ಟೋತ್ತರ ಶತ ನಾಮಾವಲಿ

(Ganapati Gakara Ashtottara Shatanavali in Kannada)

Traditional

This sacred text is a unique 108-name hymn dedicated to Lord Ganesha, where every name starts with the syllable Ga, representing the primordial sound associated with the deity. By invoking Ganesha through these specific seed sounds, the devotee seeks to remove obstacles and harmonize the energy centers of the body. Chanting this Namavali is believed to bestow clarity of mind, eloquence, and divine wisdom. It serves as a meditative practice to focus on the essential nature of the elephant-headed god, ensuring success in spiritual pursuits and the removal of deep-seated karmic blockages.

ಓಂ ಗಕಾರರೂಪಾಯ ನಮಃ
ಓಂ ಗಮ್ಬೀಜಾಯ ನಮಃ
ಓಂ ಗಣೇಶಾಯ ನಮಃ
ಓಂ ಗಣವನ್ದಿತಾಯ ನಮಃ
ಓಂ ಗಣಾಯ ನಮಃ
ಓಂ ಗಣ್ಯಾಯ ನಮಃ
ಓಂ ಗಣನಾತೀತಸದ್ಗುಣಾಯ ನಮಃ
ಓಂ ಗಗನಾದಿಕಸೃಜೇ ನಮಃ
ಓಂ ಗಙ್ಗಾಸುತಾಯ ನಮಃ
ಓಂ ಗಙ್ಗಾಸುತಾರ್ಚಿತಾಯ ನಮಃ
ಓಂ ಗಙ್ಗಾಧರಪ್ರೀತಿಕರಾಯ ನಮಃ
ಓಂ ಗವೀಶೇಡ್ಯಾಯ ನಮಃ
ಓಂ ಗದಾಪಹಾಯ ನಮಃ
ಓಂ ಗದಾಧರಸುತಾಯ ನಮಃ
ಓಂ ಗದ್ಯಪದ್ಯಾತ್ಮಕಕವಿತ್ವದಾಯ ನಮಃ
ಓಂ ಗಜಾಸ್ಯಾಯ ನಮಃ
ಓಂ ಗಜಲಕ್ಷ್ಮೀಪತೇ ನಮಃ
ಓಂ ಗಜಾವಾಜಿರಥಪ್ರದಾಯ ನಮಃ
ಓಂ ಗಞ್ಜಾನಿರತಶಿಕ್ಷಾಕೃತಯೇ ನಮಃ
ಓಂ ಗಣಿತಜ್ಞಾಯ ನಮಃ
ಓಂ ಗಣ್ಡದಾನಾಞ್ಚಿತಾಯ ನಮಃ
ಓಂ ಗನ್ತ್ರೇ ನಮಃ
ಓಂ ಗಣ್ಡೋಪಲಸಮಾಕೃತಯೇ ನಮಃ
ಓಂ ಗಗನವ್ಯಾಪಕಾಯ ನಮಃ
ಓಂ ಗಮ್ಯಾಯ ನಮಃ
ಓಂ ಗಮನಾದಿವಿವರ್ಜಿತಾಯ ನಮಃ
ಓಂ ಗಣ್ಡದೋಷಹರಾಯ ನಮಃ
ಓಂ ಗಣ್ಡಭ್ರಮದ್ಭ್ರಮರಕುಣ್ಡಲಾಯ ನಮಃ
ಓಂ ಗತಾಗತಜ್ಞಾಯ ನಮಃ
ಓಂ ಗತಿದಾಯ ನಮಃ
ಓಂ ಗತಮೃತ್ಯವೇ ನಮಃ
ಓಂ ಗತೋದ್ಭವಾಯ ನಮಃ
ಓಂ ಗನ್ಧಪ್ರಿಯಾಯ ನಮಃ
ಓಂ ಗನ್ಧವಾಹಾಯ ನಮಃ
ಓಂ ಗನ್ಧಸಿನ್ಧುರಬೃನ್ದಗಾಯ ನಮಃ
ಓಂ ಗನ್ಧಾದಿಪೂಜಿತಾಯ ನಮಃ
ಓಂ ಗವ್ಯಭೋಕ್ತ್ರೇ ನಮಃ
ಓಂ ಗರ್ಗಾದಿಸನ್ನುತಾಯ ನಮಃ
ಓಂ ಗರಿಷ್ಠಾಯ ನಮಃ
ಓಂ ಗರಭಿದೇ ನಮಃ
ಓಂ ಗರ್ವಹರಾಯ ನಮಃ
ಓಂ ಗರಲಿಭೂಷಣಾಯ ನಮಃ
ಓಂ ಗವಿಷ್ಠಾಯ ನಮಃ
ಓಂ ಗರ್ಜಿತಾರಾವಾಯ ನಮಃ
ಓಂ ಗಭೀರಹೃದಯಾಯ ನಮಃ
ಓಂ ಗದಿನೇ ನಮಃ
ಓಂ ಗಲತ್ಕುಷ್ಠಹರಾಯ ನಮಃ
ಓಂ ಗರ್ಭಪ್ರದಾಯ ನಮಃ
ಓಂ ಗರ್ಭಾರ್ಭರಕ್ಷಕಾಯ ನಮಃ
ಓಂ ಗರ್ಭಾಧಾರಾಯ ನಮಃ
ಓಂ ಗರ್ಭವಾಸಿಶಿಶುಜ್ಞಾನಪ್ರದಾಯ ನಮಃ
ಓಂ ಗರುತ್ಮತ್ತುಲ್ಯಜವನಾಯ ನಮಃ
ಓಂ ಗರುಡಧ್ವಜವನ್ದಿತಾಯ ನಮಃ
ಓಂ ಗಯೇಡಿತಾಯ ನಮಃ
ಓಂ ಗಯಾಶ್ರಾದ್ಧಫಲದಾಯ ನಮಃ
ಓಂ ಗಯಾಕೃತಯೇ ನಮಃ
ಓಂ ಗದಾಧರಾವತಾರಿಣೇ ನಮಃ
ಓಂ ಗನ್ಧರ್ವನಗರಾರ್ಚಿತಾಯ ನಮಃ
ಓಂ ಗನ್ಧರ್ವಗಾನಸನ್ತುಷ್ಟಾಯ ನಮಃ
ಓಂ ಗರುಡಾಗ್ರಜವನ್ದಿತಾಯ ನಮಃ
ಓಂ ಗಣರಾತ್ರಸಮಾರಾಧ್ಯಾಯ ನಮಃ
ಓಂ ಗರ್ಹಣಾಸ್ತುತಿಸಾಮ್ಯಧಿಯೇ ನಮಃ
ಓಂ ಗರ್ತಾಭನಾಭಯೇ ನಮಃ
ಓಂ ಗವ್ಯೂತಿದೀರ್ಘತುಣ್ಡಾಯ ನಮಃ
ಓಂ ಗಭಸ್ತಿಮತೇ ನಮಃ
ಓಂ ಗರ್ಹಿತಾಚಾರದೂರಾಯ ನಮಃ
ಓಂ ಗರುಡೋಪಲಭೂಷಿತಾಯ ನಮಃ
ಓಂ ಗಜಾರಿವಿಕ್ರಮಾಯ ನಮಃ
ಓಂ ಗನ್ಧಮೂಷವಾಜಿನೇ ನಮಃ
ಓಂ ಗತಶ್ರಮಾಯ ನಮಃ
ಓಂ ಗವೇಷಣೀಯಾಯ ನಮಃ
ಓಂ ಗಹನಾಯ ನಮಃ
ಓಂ ಗಹನಸ್ಥಮುನಿಸ್ತುತಾಯ ನಮಃ
ಓಂ ಗವಯಚ್ಛಿದೇ ನಮಃ
ಓಂ ಗಣ್ಡಕಭಿದೇ ನಮಃ
ಓಂ ಗಹ್ವರಾಪಥವಾರಣಾಯ ನಮಃ
ಓಂ ಗಜದನ್ತಾಯುಧಾಯ ನಮಃ
ಓಂ ಗರ್ಜದ್ರಿಪುಘ್ನಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಗಜಚರ್ಮಾಮಯಚ್ಛೇತ್ರೇ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಗಣಾರ್ಚಿತಾಯ ನಮಃ
ಓಂ ಗಣಿಕಾನರ್ತನಪ್ರೀತಾಯ ನಮಃ
ಓಂ ಗಚ್ಛತೇ ನಮಃ
ಓಂ ಗನ್ಧಫಲೀಪ್ರಿಯಾಯ ನಮಃ
ಓಂ ಗನ್ಧಕಾದಿರಸಾಧೀಶಾಯ ನಮಃ
ಓಂ ಗಣಕಾನನ್ದದಾಯಕಾಯ ನಮಃ
ಓಂ ಗರಭಾದಿಜನುರ್ಹರ್ತ್ರೇ ನಮಃ
ಓಂ ಗಣ್ಡಕೀಗಾಹನೋತ್ಸುಕಾಯ ನಮಃ
ಓಂ ಗಣ್ಡೂಷೀಕೃತವಾರಾಶಯೇ ನಮಃ
ಓಂ ಗರಿಮಾಲಘಿಮಾದಿದಾಯ ನಮಃ
ಓಂ ಗವಾಕ್ಷವತ್ಸೌಧವಾಸಿನೇ ನಮಃ
ಓಂ ಗರ್ಭಿತಾಯ ನಮಃ
ಓಂ ಗರ್ಭಿಣೀನುತಾಯ ನಮಃ
ಓಂ ಗನ್ಧಮಾದನಶೈಲಾಭಾಯ ನಮಃ
ಓಂ ಗಣ್ಡಭೇರುಣ್ಡವಿಕ್ರಮಾಯ ನಮಃ
ಓಂ ಗದಿತಾಯ ನಮಃ
ಓಂ ಗದ್ಗದಾರಾವಸಂಸ್ತುತಾಯ ನಮಃ
ಓಂ ಗಹ್ವರೀಪತಯೇ ನಮಃ
ಓಂ ಗಜೇಶಾಯ ನಮಃ
ಓಂ ಗರೀಯಸೇ ನಮಃ
ಓಂ ಗದ್ಯೇಡ್ಯಾಯ ನಮಃ
ಓಂ ಗತಭಿದೇ ನಮಃ
ಓಂ ಗದಿತಾಗಮಾಯ ನಮಃ
ಓಂ ಗರ್ಹಣೀಯಗುಣಾಭಾವಾಯ ನಮಃ
ಓಂ ಗಙ್ಗಾದಿಕಶುಚಿಪ್ರದಾಯ ನಮಃ
ಓಂ ಗಣನಾತೀತವಿದ್ಯಾಶ್ರೀಬಲಾಯುಷ್ಯಾದಿದಾಯಕಾಯ ನಮಃ
॥ ಇತಿ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಲಿ ॥

Explore More