Lord Shiva

ಶ್ರೀ ದಕ್ಷಿಣಾಮೂರ್ಥಿ ಅಷ್ಟೋತ್ತರ ಶತ ನಾಮ ಸ್ತೋತ್ರಮ್

(Shri Dakshinamurti Ashtottara Shata Nama Stotram in Kannada)

Traditional

This sacred hymn consists of one hundred and eight names of Lord Dakshinamurti, the supreme embodiment of Shiva as the ultimate guru or teacher. Often chanted by students and spiritual seekers, the stotram invokes the Lord who resides under the banyan tree to impart silent knowledge. Regular recitation is believed to sharpen intellect, grant clarity of thought, and remove ignorance. By meditating on these names, the devotee seeks the grace of the cosmic teacher to attain profound wisdom, spiritual maturity, and realization of the self, ultimately leading to liberation from the cycle of worldly existence.

ಧ್ಯಾನಂ

ವ್ಯಾಖ್ಯಾರುದ್ರಾಕ್ಷಮಾಲೇ ಕಲಶಸುರಭಿತೇ ಬಾಹುಭಿರ್ವಾಮಪಾದಂ
ಬಿಭ್ರಾಣೋ ಜಾನುಮೂರ್ಧ್ನಾ ವಟತರುನಿವೃತಾವಸ್ಯಧೋ ವಿದ್ಯಮಾನಃ ।
ಸೌವರ್ಣೇ ಯೋಗಪೀಠೇ ಲಿಪಿಮಯಕಮಲೇ ಸೂಪವಿಷ್ಟಸ್ತ್ರಿಣೇತ್ರಃ
ಕ್ಷೀರಾಭಶ್ಚನ್ದ್ರಮೌಲಿರ್ವಿತರತು ನಿತರಾಂ ಶುದ್ಧಬುದ್ಧಿಂ ಶಿವೋ ನಃ ॥
ಸ್ತೋತ್ರಂ
ವಿದ್ಯಾರೂಪೀ ಮಹಾಯೋಗೀ ಶುದ್ಧಜ್ಞಾನೀ ಪಿನಾಕಧೃತ್ ।
ರತ್ನಾಲಙ್ಕೃತಸರ್ವಾಙ್ಗೋ ರತ್ನಮಾಲೀ ಜಟಾಧರಃ ॥ 1 ॥
ಗಙ್ಗಾಧಾರ್ಯಚಲಾವಾಸೀ ಸರ್ವಜ್ಞಾನೀ ಸಮಾಧಿಧೃತ್ ।
ಅಪ್ರಮೇಯೋ ಯೋಗನಿಧಿಸ್ತಾರಕೋ ಭಕ್ತವತ್ಸಲಃ ॥ 2 ॥
ಬ್ರಹ್ಮರೂಪೀ ಜಗದ್ವ್ಯಾಪೀ ವಿಷ್ಣುಮೂರ್ತಿಃ ಪುರಾನ್ತಕಃ ।
ಉಕ್ಷವಾಹಶ್ಚರ್ಮವಾಸಾಃ ಪೀತಾಮ್ಬರವಿಭೂಷಣಃ ॥ 3 ॥
ಮೋಕ್ಷಸಿದ್ಧಿರ್ಮೋಕ್ಷದಾಯೀ ದಾನವಾರಿರ್ಜಗತ್ಪತಿಃ ।
ವಿದ್ಯಾಧಾರೀ ಶುಕ್ಲತನುಃ ವಿದ್ಯಾದಾಯೀ ಗಣಾಧಿಪಃ ॥ 4 ॥
ಪಾಪಾಪಸ್ಮೃತಿಸಂಹರ್ತಾ ಶಶಿಮೌಲಿರ್ಮಹಾಸ್ವನಃ ।
ಸಾಮಪ್ರಿಯಃ ಸ್ವಯಂ ಸಾಧುಃ ಸರ್ವದೇವೈರ್ನಮಸ್ಕೃತಃ ॥ 5 ॥
ಹಸ್ತವಹ್ನಿಧರಃ ಶ್ರೀಮಾನ್ ಮೃಗಧಾರೀ ಚ ಶಙ್ಕರಃ ।
ಯಜ್ಞನಾಥಃ ಕ್ರತುಧ್ವಂಸೀ ಯಜ್ಞಭೋಕ್ತಾ ಯಮಾನ್ತಕಃ ॥ 6 ॥
ಭಕ್ತಾನುಗ್ರಹಮೂರ್ತಿಶ್ಚ ಭಕ್ತಸೇವ್ಯೋ ವೃಷಧ್ವಜಃ ।
ಭಸ್ಮೋದ್ಧೂಲಿತಸರ್ವಾಙ್ಗೋಽಪ್ಯಕ್ಷಮಾಲಾಧರೋ ಮಹಾನ್ ॥ 7 ॥
ತ್ರಯೀಮೂರ್ತಿಃ ಪರಂ ಬ್ರಹ್ಮ ನಾಗರಾಜೈರಲಙ್ಕೃತಃ ।
ಶಾನ್ತರೂಪೋ ಮಹಾಜ್ಞಾನೀ ಸರ್ವಲೋಕವಿಭೂಷಣಃ ॥ 8 ॥
ಅರ್ಧನಾರೀಶ್ವರೋ ದೇವೋ ಮುನಿಸೇವ್ಯಃ ಸುರೋತ್ತಮಃ ।
ವ್ಯಾಖ್ಯಾನದೇವೋ ಭಗವಾನ್ ಅಗ್ನಿಚನ್ದ್ರಾರ್ಕಲೋಚನಃ ॥ 9 ॥
ಜಗತ್ಸ್ರಷ್ಟಾ ಜಗದ್ಗೋಪ್ತಾ ಜಗದ್ಧ್ವಂಸೀ ತ್ರಿಲೋಚನಃ ।
ಜಗದ್ಗುರುರ್ಮಹಾದೇವೋ ಮಹಾನನ್ದಪರಾಯಣಃ ॥ 10 ॥
ಜಟಾಧಾರೀ ಮಹಾವೀರೋ ಜ್ಞಾನದೇವೈರಲಙ್ಕೃತಃ ।
ವ್ಯೋಮಗಙ್ಗಾಜಲಸ್ನಾತಾ ಸಿದ್ಧಸಙ್ಘಸಮರ್ಚಿತಃ ॥ 11 ॥
ತತ್ತ್ವಮೂರ್ತಿರ್ಮಹಾಯೋಗೀ ಮಹಾಸಾರಸ್ವತಪ್ರದಃ ।
ವ್ಯೋಮಮೂರ್ತಿಶ್ಚ ಭಕ್ತಾನಾಮಿಷ್ಟಕಾಮಫಲಪ್ರದಃ ॥ 12 ॥
ವೀರಮೂರ್ತಿರ್ವಿರೂಪೀ ಚ ತೇಜೋಮೂರ್ತಿರನಾಮಯಃ ।
ವೇದವೇದಾಙ್ಗತತ್ತ್ವಜ್ಞಶ್ಚತುಷ್ಷಷ್ಟಿಕಲಾನಿಧಿಃ ॥ 13 ॥
ಭವರೋಗಭಯಧ್ವಂಸೀ ಭಕ್ತಾನಾಮಭಯಪ್ರದಃ ।
ನೀಲಗ್ರೀವೋ ಲಲಾಟಾಕ್ಷೋ ಗಜಚರ್ಮಾ ಚ ಜ್ಞಾನದಃ ॥ 14 ॥
ಅರೋಗೀ ಕಾಮದಹನಸ್ತಪಸ್ವೀ ವಿಷ್ಣುವಲ್ಲಭಃ ।
ಬ್ರಹ್ಮಚಾರೀ ಚ ಸನ್ನ್ಯಾಸೀ ಗೃಹಸ್ಥಾಶ್ರಮಕಾರಣಃ ॥ 15 ॥
ದಾನ್ತಶಮವತಾಂ ಶ್ರೇಷ್ಠಃ ಸತ್ತ್ವರೂಪದಯಾನಿಧಿಃ ।
ಯೋಗಪಟ್ಟಾಭಿರಾಮಶ್ಚ ವೀಣಾಧಾರೀ ವಿಚೇತನಃ ॥ 16 ॥
ಮನ್ತ್ರಪ್ರಜ್ಞಾನುಗಾಚಾರೋ ಮುದ್ರಾಪುಸ್ತಕಧಾರಕಃ ।
ರಾಗಹಿಕ್ಕಾದಿರೋಗಾಣಾಂ ವಿನಿಹನ್ತಾ ಸುರೇಶ್ವರಃ ॥ 17 ॥
ಇತಿ ಶ್ರೀ ದಕ್ಷಿಣಾಮೂರ್ತ್ಯಷ್ಟೋತ್ತರಶತನಾಮ ಸ್ತೋತ್ರಮ್ ॥

Explore More