Lord Ganesha

ಗಣೇಶ ಅಷ್ಟಕಮ್

(Ganesha Ashtakam in Kannada)

Traditional

Ganesha Ashtakam is an eight-verse Sanskrit hymn glorifying Lord Ganesha, the elephant-headed deity who is the lord of all beginnings and the remover of obstacles. Each verse describes a distinct aspect of his divine form and powers, including his large ears, broken tusk, pot-belly, and his vehicle the mouse. Recitation of this hymn is believed to bring success in all endeavors, remove impediments, and bestow divine blessings.

ಗಣೇಶಾಷ್ಟಕಮ್
॥ ಶ್ರೀಗಣೇಶಾಯ ನಮಃ ॥
ಶ್ರೀಗಣೇಶ ಪ್ರಾರ್ಥನಾ -
ಲಮ್ಬೋದರಾಯ ಶಿವಪುತ್ರಗಣೇಶ್ವರಾಯ ಬುದ್ಧಿಪ್ರದಾಯ ಭವದುಃಖವಿನಾಶಕಾಯ ।
ತ್ರೈಲೋಕ್ಯಪೂಜ್ಯಪರಮಾದ್ಭುತಕಾರಣಾಯ ವಿಘ್ನಾನ್ತಕಾಯ ಸುಖದಾಯ ನಮೋ ನಮಸ್ತೇ ॥
ಶ್ರೀಸರಸ್ವತೀ ಪ್ರಾರ್ಥನಾ -
ವನ್ದೇ ಶ್ರೀಜಗದಮ್ಬಿಕಾಂ ಸರಸ್ವತೀಂ ವನ್ದೇ ಜಗದ್ವ್ಯಾಪಿನೀಂ ವನ್ದೇ ಪುಸ್ತಕಧಾರಿಣೀಂ ಚ ಪರಮಾಂ ವೇದಾನ್ತಸಾರಾಂಶಕಾಮ್ ।
ವನ್ದೇ ಬ್ರಹ್ಮಸ್ವರೂಪಿಣೀಂ ಚ ವಿಮಲಾಂ ವನ್ದೇ ಜಗನ್ಮಾತರಂ ವನ್ದೇ ದುಃಖ ವಿನಾಶಿನೀಂ ಭಗವತೀಂ ಚೈತನ್ಯರೂಪಾಂ ಪರಾಮ್ ॥
ಅಥ ಶ್ರೀಗಣೇಶಾಷ್ಟಕಮ್ -
ಅಜಂ ನಿರ್ಮಲಂ ನಿರ್ಗುಣಂ ಜ್ಞಾನರೂಪಂ ನಿರಾಕಾರಸಂಸಾರಸಾರಂ ಪರೇಶಮ್ ।
ಜಗನ್ಮಙ್ಗಲಂ ವಿಶ್ವವನ್ದ್ಯಂ ಪವಿತ್ರಂ ಪ್ರಭುಂ ಸಿದ್ಧಿದಂ ತಂ ಗಣೇಶಂ ನಮಾಮಿ ॥ ೧॥
ಪ್ರಸನ್ನಂ ಸದಾ ಬ್ರಹ್ಮರೂಪಂ ತುರೀಯಂ ಸದೈಕಾಶ್ರಯಂ ಪ್ರಾಣಿನಾಮೇಕಮಾತ್ರಮ್ ।
ಪರಂ ನಿತ್ಯಮಾನನ್ದಕನ್ದಂ ನಿರೀಹಂ ಪ್ರಭುಂ ಸಿದ್ಧಿದಂ ತಂ ಗಣೇಶಂ ನಮಾಮಿ ॥ ೨॥
ಗುರುಂ ಜ್ಞಾನಿನಾಂ ಯೋಗಿನಾಂ ತತ್ತ್ವರೂಪಂ ತಥಾ ಪ್ರಾಣಿನಾಂ ವಿಘ್ನನಾಶಂ ಗಣೇಶಮ್ ।
ಸದಾ ಮಙ್ಗಲಂ ಪಾರ್ವತೀಪುತ್ರಮೇಕಂ ಪ್ರಭುಂ ಸಿದ್ಧಿದಂ ತಂ ಗಣೇಶಂ ನಮಾಮಿ ॥ ೩॥
ಸದೂರ್ವಾದಲಂ ಕುಙ್ಕುಮಂ ರಕ್ತಪುಷ್ಪಂ ತಥಾ ಚನ್ದನಂ ಸುನ್ದರಂ ರಕ್ತವಸ್ತ್ರಮ್ ।
ಸದಾ ಧಾರಕಂ ಜ್ಞಾನಮೂರ್ತಿಂ ಹ್ಯಖಣ್ಡಂ ಪ್ರಭುಂ ಸಿದ್ಧಿದಂ ತಂ ಗಣೇಶಂ ನಮಾಮಿ ॥ ೪॥
ಸುಸೌಮ್ಯಂ ನಿಜಂ ನಿರ್ವಿಕಲ್ಪಂ ವರೇಣ್ಯಂ ಸುಜ್ಞಾನಂ ಸುಖಂ ಸತ್ಸ್ವರೂಪಂ ಸುಗಮ್ಯಮ್ ।
ಸುಸಿದ್ಧಂ ಮುನೀಶಂ ಮಹೇಶಸ್ಯ ಪುತ್ರಂ ಪ್ರಭುಂ ಸಿದ್ಧಿದಂ ತಂ ಗಣೇಶಂ ನಮಾಮಿ ॥ ೫॥
ಸದಾ ಧ್ಯಾಯಮಾನಾ ಗಣೇಶಞ್ಚ ದೇವಾಃ ತಥಾ ಪ್ರಾರ್ಥಯನ್ತಶ್ಚ ವೇದಾಃ ಗಣೇಶಮ್ ।
ಗಣೇಶಾಶ್ರಯೇ ಸನ್ತಿ ಜೀವಾಃ ಸಮಸ್ತಾಃ ಪ್ರಭುಂ ಸಿದ್ಧಿದಂ ತಂ ಗಣೇಶಂ ನಮಾಮಿ ॥ ೬॥
ಪ್ರಭುಂ ಧರ್ಮಕಾಮಾರ್ಥಂ ಮೋಕ್ಷಪ್ರದಂ ತಂ ಪುನಃ ಪುತ್ರದಂ ಜ್ಞಾನದಂ ಸರ್ವದಂ ಚ ।
ತಥಾ ಸಾಧಕಂ ಸರ್ವಕಾಮಪ್ರದಞ್ಚ ಪ್ರಭುಂ ಸಿದ್ಧಿದಂ ತಂ ಗಣೇಶಂ ನಮಾಮಿ ॥ ೭॥
ಅಹಂ ತ್ವಾಂ ಸದಾ ಪ್ರಾರ್ಥಯೇ ಭೋ ಗಣೇಶ ಪ್ರಸನ್ನೋ ಭವನ್ ಸರ್ವದಾ ಬುದ್ಧಿನಾಥ ।
ಪರಂ ದರ್ಶನಂ ಮಾಂ دದಾತು ಹ್ಯನನ್ತ ಪ್ರಭುಂ ಸಿದ್ಧಿದಂ ತಂ ಗಣೇಶಂ ನಮಾಮಿ ॥ ೮॥
ಪ್ರಾತಃಕಾಲೇ ಶುಚಿರ್ಭೂತ್ವಾ ಯೇ ಪಠನ್ತಿ ನರಾಃ ಸದಾ ।
ಶ್ರೀಗಣೇಶಾಷ್ಟಕಂ ಸ್ತೋತ್ರಂ ಸುಖದಂ ಮೋಕ್ಷದಂ ಭವೇತ್ ॥ ೯॥
ಇತಿ ಗಾಯತ್ರೀಸ್ವರೂಪ ಬ್ರಹ್ಮಚಾರೀವಿರಚಿತಂ ಶ್ರೀಗಣೇಶಾಷ್ಟಕಂ ಸಮ್ಪೂರ್ಣಮ್ ॥

Also Chanted For

Removing Obstacles

Explore More