Lord Kartikeya

ಶ್ರೀ ಸುಬ್ರಹ್ಮಣ್ಯ ತ್ರಿಶತಿ ಸ್ತೋತ್ರಮ್

(Shri Subramanya Trishati Stotram in Kannada)

Traditional

Shri Subramanya Trishati Stotram is a profound devotional composition dedicated to Lord Kartikeya, also known as Subramanya or Murugan. This sacred text consists of three hundred divine names that describe the brilliance, valor, and compassionate nature of the deity, who is the son of Lord Shiva and Goddess Parvati. By chanting this stotra with devotion, seekers aim to gain wisdom, courage, and spiritual clarity. It is believed that regular recitation removes obstacles, dispels negative influences, and grants the grace of the commander of the divine army, ultimately leading to inner peace and prosperity.

ಶ್ರೀಂ ಸೌಂ ಶರವಣಭವಃ ಶರಚ್ಚನ್ದ್ರಾಯುತಪ್ರಭಃ ।
ಶಶಾಙ್ಕಶೇಖರಸುತಃ ಶಚೀಮಾಙ್ಗಲ್ಯರಕ್ಷಕಃ ॥ 1 ॥
ಶತಾಯುಷ್ಯಪ್ರದಾತಾ ಚ ಶತಕೋಟಿರವಿಪ್ರಭಃ ।
ಶಚೀವಲ್ಲಭಸುಪ್ರೀತಃ ಶಚೀನಾಯಕಪೂಜಿತಃ ॥ 2 ॥
ಶಚೀನಾಥಚತುರ್ವಕ್ತ್ರದೇವದೈತ್ಯಾಭಿವನ್ದಿತಃ ।
ಶಚೀಶಾರ್ತಿಹರಶ್ಚೈವ ಶಮ್ಭುಃ ಶಮ್ಭೂಪದೇಶಕಃ ॥ 3 ॥
ಶಙ್ಕರಃ ಶಙ್ಕರಪ್ರೀತಃ ಶಮ್ಯಾಕಕುಸುಮಪ್ರಿಯಃ ।
ಶಙ್ಕುಕರ್ಣಮಹಾಕರ್ಣಪ್ರಮುಖಾದ್ಯಭಿವನ್ದಿತಃ ॥ 4 ॥
ಶಚೀನಾಥಸುತಾಪ್ರಾಣನಾಯಕಃ ಶಕ್ತಿಪಾಣಿಮಾನ್ ।
ಶಙ್ಖಪಾಣಿಪ್ರಿಯಃ ಶಙ್ಖೋಪಮಷಡ್ಗಲಸುಪ್ರಭಃ ॥ 5 ॥
ಶಙ್ಖಘೋಷಪ್ರಿಯಃ ಶಙ್ಖಚಕ್ರಶೂಲಾದಿಕಾಯುಧಃ ।
ಶಙ್ಖಧಾರಾಭಿಷೇಕಾದಿಪ್ರಿಯಃ ಶಙ್ಕರವಲ್ಲಭಃ ॥ 6 ॥
ಶಬ್ದಬ್ರಹ್ಮಮಯಶ್ಚೈವ ಶಬ್ದಮೂಲಾನ್ತರಾತ್ಮಕಃ ।
ಶಬ್ದಪ್ರಿಯಃ ಶಬ್ದರೂಪಃ ಶಬ್ದಾನನ್ದಃ ಶಚೀಸ್ತುತಃ ॥ 7 ॥
ಶತಕೋಟಿಪ್ರವಿಸ್ತಾರಯೋಜನಾಯತಮನ್ದಿರಃ ।
ಶತಕೋಟಿರವಿಪ್ರಖ್ಯರತ್ನಸಿಂಹಾಸನಾನ್ವಿತಃ ॥ 8 ॥
ಶತಕೋಟಿಮಹರ್ಷೀನ್ದ್ರಸೇವಿತೋಭಯಪಾರ್ಶ್ವಭೂಃ ।
ಶತಕೋಟಿಸುರಸ್ತ್ರೀಣಾಂ ನೃತ್ತಸಙ್ಗೀತಕೌತುಕಃ ॥ 9 ॥
ಶತಕೋಟೀನ್ದ್ರದಿಕ್ಪಾಲಹಸ್ತಚಾಮರಸೇವಿತಃ ।
ಶತಕೋಟ್ಯಖಿಲಾಣ್ಡಾದಿಮಹಾಬ್ರಹ್ಮಾಣ್ಡನಾಯಕಃ ॥ 10 ॥
ಶಙ್ಖಪಾಣಿವಿಧಿಭ್ಯಾಂ ಚ ಪಾರ್ಶ್ವಯೋರುಪಸೇವಿತಃ ।
ಶಙ್ಖಪದ್ಮನಿಧೀನಾಂ ಚ ಕೋಟಿಭಿಃ ಪರಿಸೇವಿತಃ ॥ 11 ॥
ಶಶಾಙ್ಕಾದಿತ್ಯಕೋಟೀಭಿಃ ಸವ್ಯದಕ್ಷಿಣಸೇವಿತಃ ।
ಶಙ್ಖಪಾಲಾದ್ಯಷ್ಟನಾಗಕೋಟೀಭಿಃ ಪರಿಸೇವಿತಃ ॥ 12 ॥
ಶಶಾಙ್ಕಾರಪತಙ್ಗಾದಿಗ್ರಹನಕ್ಷತ್ರಸೇವಿತಃ ।
ಶಶಿಭಾಸ್ಕರಭೌಮಾದಿಗ್ರಹದೋಷಾರ್ತಿಭಞ್ಜನಃ ॥ 13 ॥
ಶತಪತ್ರದ್ವಯಕರಃ ಶತಪತ್ರಾರ್ಚನಪ್ರಿಯಃ ।
ಶತಪತ್ರಸಮಾಸೀನಃ ಶತಪತ್ರಾಸನಸ್ತುತಃ ॥ 14 ॥
ಶಾರೀರಬ್ರಹ್ಮಮೂಲಾದಿಷಡಾಧಾರನಿವಾಸಕಃ ।
ಶತಪತ್ರಸಮುತ್ಪನ್ನಬ್ರಹ್ಮಗರ್ವವಿಭೇದನಃ ॥ 15 ॥
ಶಶಾಙ್ಕಾರ್ಧಜಟಾಜೂಟಃ ಶರಣಾಗತವತ್ಸಲಃ ।
ರಕಾರರೂಪೋ ರಮಣೋ ರಾಜೀವಾಕ್ಷೋ ರಹೋಗತಃ ॥ 16 ॥
ರತೀಶಕೋಟಿಸೌನ್ದರ್ಯೋ ರವಿಕೋಟ್ಯುದಯಪ್ರಭಃ ।
ರಾಗಸ್ವರೂಪೋ ರಾಗಘ್ನೋ ರಕ್ತಾಬ್ಜಪ್ರಿಯ ಏವ ಚ ॥ 17 ॥
ರಾಜರಾಜೇಶ್ವರೀಪುತ್ರೋ ರಾಜೇನ್ದ್ರವಿಭವಪ್ರದಃ ।
ರತ್ನಪ್ರಭಾಕಿರೀಟಾಗ್ರೋ ರವಿಚನ್ದ್ರಾಗ್ನಿಲೋಚನಃ ॥ 18 ॥
ರತ್ನಾಙ್ಗದಮಹಾಬಾಹೂ ರತ್ನತಾಟಙ್ಕಭೂಷಣಃ ।
ರತ್ನಕೇಯೂರಭೂಷಾಢ್ಯೋ ರತ್ನಹಾರವಿರಾಜಿತಃ ॥ 19 ॥
ರತ್ನಕಿಙ್ಕಿಣಿಕಾಞ್ಚ್ಯಾದಿಬದ್ಧಸತ್ಕಟಿಶೋಭಿತಃ ।
ರವಸಂಯುಕ್ತರತ್ನಾಭನೂಪುರಾಙ್ಘ್ರಿಸರೋರುಹಃ ॥ 20 ॥
ರತ್ನಕಙ್ಕಣಚೂಲ್ಯಾದಿಸರ್ವಾಭರಣಭೂಷಿತಃ ।
ರತ್ನಸಿಂಹಾಸನಾಸೀನೋ ರತ್ನಶೋಭಿತಮನ್ದಿರಃ ॥ 21 ॥
ರಾಕೇನ್ದುಮುಖಷಟ್ಕಶ್ಚ ರಮಾವಾಣ್ಯಾದಿಪೂಜಿತಃ ।
ರಾಕ್ಷಸಾಮರಗನ್ಧರ್ವಕೋಟಿಕೋಟ್ಯಭಿವನ್ದಿತಃ ॥ 22 ॥
ರಣರಙ್ಗೇ ಮಹಾದೈತ್ಯಸಙ್ಗ್ರಾಮಜಯಕೌತುಕಃ ।
ರಾಕ್ಷಸಾನೀಕಸಂಹಾರಕೋಪಾವಿಷ್ಟಾಯುಧಾನ್ವಿತಃ ॥ 23 ॥
ರಾಕ್ಷಸಾಙ್ಗಸಮುತ್ಪನ್ನರಕ್ತಪಾನಪ್ರಿಯಾಯುಧಃ ।
ರವಯುಕ್ತಧನುರ್ಹಸ್ತೋ ರತ್ನಕುಕ್ಕುಟಧಾರಣಃ ॥ 24 ॥
ರಣರಙ್ಗಜಯೋ ರಾಮಾಸ್ತೋತ್ರಶ್ರವಣಕೌತುಕಃ ।
ರಮ್ಭಾಘೃತಾಚೀವಿಶ್ವಾಚೀಮೇನಕಾದ್ಯಭಿವನ್ದಿತಃ ॥ 25 ॥
ರಕ್ತಪೀತಾಮ್ಬರಧರೋ ರಕ್ತಗನ್ಧಾನುಲೇಪನಃ ।
ರಕ್ತದ್ವಾದಶಪದ್ಮಾಕ್ಷೋ ರಕ್ತಮಾಲ್ಯವಿಭೂಷಿತಃ ॥ 26 ॥
ರವಿಪ್ರಿಯೋ ರಾವಣೇಶಸ್ತೋತ್ರಸಾಮಮನೋಹರಃ ।
ರಾಜ್ಯಪ್ರದೋ ರನ್ಧ್ರಗುಹ್ಯೋ ರತಿವಲ್ಲಭಸುಪ್ರಿಯಃ ॥ 27 ॥
ರಣಾನುಬನ್ಧನಿರ್ಮುಕ್ತೋ ರಾಕ್ಷಸಾನೀಕನಾಶಕಃ ।
ರಾಜೀವಸಮ್ಭವದ್ವೇಷೀ ರಾಜೀವಾಸನಪೂಜಿತಃ ॥ 28 ॥
ರಮಣೀಯಮಹಾಚಿತ್ರಮಯೂರಾರೂಢಸುನ್ದರಃ ।
ರಮಾನಾಥಸ್ತುತೋ ರಾಮೋ ರಕಾರಾಕರ್ಷಣಕ್ರಿಯಃ ॥ 29 ॥
ವಕಾರರೂಪೋ ವರದೋ ವಜ್ರಶಕ್ತ್ಯಭಯಾನ್ವಿತಃ ।
ವಾಮದೇವಾದಿಸಮ್ಪೂಜ್ಯೋ ವಜ್ರಪಾಣಿಮನೋಹರಃ ॥ 30 ॥
ವಾಣೀಸ್ತುತೋ ವಾಸವೇಶೋ ವಲ್ಲೀಕಲ್ಯಾಣಸುನ್ದರಃ ।
ವಲ್ಲೀವದನಪದ್ಮಾರ್ಕೋ ವಲ್ಲೀನೇತ್ರೋತ್ಪಲೋಡುಪಃ ॥ 31 ॥
ವಲ್ಲೀದ್ವಿನಯನಾನನ್ದೋ ವಲ್ಲೀಚಿತ್ತತಟಾಮೃತಮ್ ।
ವಲ್ಲೀಕಲ್ಪಲತಾವೃಕ್ಷೋ ವಲ್ಲೀಪ್ರಿಯಮನೋಹರಃ ॥ 32 ॥
ವಲ್ಲೀಕುಮುದಹಾಸ್ಯೇನ್ದುಃ ವಲ್ಲೀಭಾಷಿತಸುಪ್ರಿಯಃ ।
ವಲ್ಲೀಮನೋಹೃತ್ಸೌನ್ದರ್ಯೋ ವಲ್ಲೀವಿದ್ಯುಲ್ಲತಾಘನಃ ॥ 33 ॥
ವಲ್ಲೀಮಙ್ಗಲವೇಷಾಢ್ಯೋ ವಲ್ಲೀಮುಖವಶಙ್ಕರಃ ।
ವಲ್ಲೀಕುಚಗಿರಿದ್ವನ್ದ್ವಕುಙ್ಕುಮಾಙ್ಕಿತವಕ್ಷಕಃ ॥ 34 ॥
ವಲ್ಲೀಶೋ ವಲ್ಲಭೋ ವಾಯುಸಾರಥಿರ್ವರುಣಸ್ತುತಃ ।
ವಕ್ರತುಣ್ಡಾನುಜೋ ವತ್ಸೋ ವತ್ಸಲೋ ವತ್ಸರಕ್ಷಕಃ ॥ 35 ॥
ವತ್ಸಪ್ರಿಯೋ ವತ್ಸನಾಥೋ ವತ್ಸವೀರಗಣಾವೃತಃ ।
ವಾರಣಾನನದೈತ್ಯಘ್ನೋ ವಾತಾಪಿಘ್ನೋಪದೇಶಕಃ ॥ 36 ॥
ವರ್ಣಗಾತ್ರಮಯೂರಸ್ಥೋ ವರ್ಣರೂಪೋ ವರಪ್ರಭುಃ ।
ವರ್ಣಸ್ಥೋ ವಾರಣಾರೂಢೋ ವಜ್ರಶಕ್ತ್ಯಾಯುಧಪ್ರಿಯಃ ॥ 37 ॥
ವಾಮಾಙ್ಗೋ ವಾಮನಯನೋ ವಚದ್ಭೂರ್ವಾಮನಪ್ರಿಯಃ ।
ವರವೇಷಧರೋ ವಾಮೋ ವಾಚಸ್ಪತಿಸಮರ್ಚಿತಃ ॥ 38 ॥
ವಸಿಷ್ಠಾದಿಮುನಿಶ್ರೇಷ್ಠವನ್ದಿತೋ ವನ್ದನಪ್ರಿಯಃ ।
ವಕಾರನೃಪದೇವಸ್ತ್ರೀಚೋರಭೂತಾರಿಮೋಹನಃ ॥ 39 ॥
ಣಕಾರರೂಪೋ ನಾದಾನ್ತೋ ನಾರದಾದಿಮುನಿಸ್ತುತಃ ।
ಣಕಾರಪೀಠಮಧ್ಯಸ್ಥೋ ನಗಭೇದೀ ನಗೇಶ್ವರಃ ॥ 40 ॥
ಣಕಾರನಾದಸನ್ತುಷ್ಟೋ ನಾಗಾಶನರಥಸ್ಥಿತಃ ।
ಣಕಾರಜಪಸುಪ್ರೀತೋ ನಾನಾವೇಷೋ ನಗಪ್ರಿಯಃ ॥ 41 ॥
ಣಕಾರಬಿನ್ದುನಿಲಯೋ ನವಗ್ರಹಸುರೂಪಕಃ ।
ಣಕಾರಪಠನಾನನ್ದೋ ನನ್ದಿಕೇಶ್ವರವನ್ದಿತಃ ॥ 42 ॥
ಣಕಾರಘಣ್ಟಾನಿನದೋ ನಾರಾಯಣಮನೋಹರಃ ।
ಣಕಾರನಾದಶ್ರವಣೋ ನಲಿನೋದ್ಭವಶಿಕ್ಷಕಃ ॥ 43 ॥
ಣಕಾರಪಙ್ಕಜಾದಿತ್ಯೋ ನವವೀರಾಧಿನಾಯಕಃ ।
ಣಕಾರಪುಷ್ಪಭ್ರಮರೋ ನವರತ್ನವಿಭೂಷಣಃ ॥ 44 ॥
ಣಕಾರಾನರ್ಘಶಯನೋ ನವಶಕ್ತಿಸಮಾವೃತಃ ।
ಣಕಾರವೃಕ್ಷಕುಸುಮೋ ನಾಟ್ಯಸಙ್ಗೀತಸುಪ್ರಿಯಃ ॥ 45 ॥
ಣಕಾರಬಿನ್ದುನಾದಜ್ಞೋ ನಯಜ್ಞೋ ನಯನೋದ್ಭವಃ ।
ಣಕಾರಪರ್ವತೇನ್ದ್ರಾಗ್ರಸಮುತ್ಪನ್ನಸುಧಾರಣಿಃ ॥ 46 ॥
ಣಕಾರಪೇಟಕಮಣಿರ್ನಾಗಪರ್ವತಮನ್ದಿರಃ ।
ಣಕಾರಕರುಣಾನನ್ದೋ ನಾದಾತ್ಮಾ ನಾಗಭೂಷಣಃ ॥ 47 ॥
ಣಕಾರಕಿಙ್ಕಿಣೀಭೂಷೋ ನಯನಾದೃಶ್ಯದರ್ಶನಃ ।
ಣಕಾರವೃಷಭಾವಾಸೋ ನಾಮಪಾರಾಯಣಪ್ರಿಯಃ ॥ 48 ॥
ಣಕಾರಕಮಲಾರೂಢೋ ನಾಮಾನನ್ತಸಮನ್ವಿತಃ ।
ಣಕಾರತುರಗಾರೂಢೋ ನವರತ್ನಾದಿದಾಯಕಃ ॥ 49 ॥
ಣಕಾರಮಕುಟಜ್ವಾಲಾಮಣಿರ್ನವನಿಧಿಪ್ರದಃ ।
ಣಕಾರಮೂಲಮನ್ತ್ರಾರ್ಥೋ ನವಸಿದ್ಧಾದಿಪೂಜಿತಃ ॥ 50 ॥
ಣಕಾರಮೂಲನಾದಾನ್ತೋ ಣಕಾರಸ್ತಮ್ಭನಕ್ರಿಯಃ ।
ಭಕಾರರೂಪೋ ಭಕ್ತಾರ್ಥೋ ಭವೋ ಭರ್ಗೋ ಭಯಾಪಹಃ ॥ 51 ॥
ಭಕ್ತಪ್ರಿಯೋ ಭಕ್ತವನ್ದ್ಯೋ ಭಗವಾನ್ಭಕ್ತವತ್ಸಲಃ ।
ಭಕ್ತಾರ್ತಿಭಞ್ಜನೋ ಭದ್ರೋ ಭಕ್ತಸೌಭಾಗ್ಯದಾಯಕಃ ॥ 52 ॥
ಭಕ್ತಮಙ್ಗಲದಾತಾ ಚ ಭಕ್ತಕಲ್ಯಾಣದರ್ಶನಃ ।
ಭಕ್ತದರ್ಶನಸನ್ತುಷ್ಟೋ ಭಕ್ತಸಙ್ಘಸುಪೂಜಿತಃ ॥ 53 ॥
ಭಕ್ತಸ್ತೋತ್ರಪ್ರಿಯಾನನ್ದೋ ಭಕ್ತಾಭೀಷ್ಟಪ್ರದಾಯಕಃ ।
ಭಕ್ತಸಮ್ಪೂರ್ಣಫಲದೋ ಭಕ್ತಸಾಮ್ರಾಜ್ಯಭೋಗದಃ ॥ 54 ॥
ಭಕ್ತಸಾಲೋಕ್ಯಸಾಮೀಪ್ಯರೂಪಮೋಕ್ಷವರಪ್ರದಃ ।
ಭವೌಷಧಿರ್ಭವಘ್ನಶ್ಚ ಭವಾರಣ್ಯದವಾನಲಃ ॥ 55 ॥
ಭವಾನ್ಧಕಾರಮಾರ್ತಾಣ್ಡೋ ಭವವೈದ್ಯೋ ಭವಾಯುಧಮ್ ।
ಭವಶೈಲಮಹಾವಜ್ರೋ ಭವಸಾಗರನಾವಿಕಃ ॥ 56 ॥
ಭವಮೃತ್ಯುಭಯಧ್ವಂಸೀ ಭಾವನಾತೀತವಿಗ್ರಹಃ ।
ಭವಭೂತಪಿಶಾಚಘ್ನೋ ಭಾಸ್ವರೋ ಭಾರತೀಪ್ರಿಯಃ ॥ 57 ॥
[ಭಯ]
ಭಾಷಿತಧ್ವನಿಮೂಲಾನ್ತೋ ಭಾವಾಭಾವವಿವರ್ಜಿತಃ ।
ಭಾನುಕೋಪಪಿತೃಧ್ವಂಸೀ ಭಾರತೀಶೋಪದೇಶಕಃ ॥ 58 ॥
ಭಾರ್ಗವೀನಾಯಕಶ್ರೀಮದ್ಭಾಗಿನೇಯೋ ಭವೋದ್ಭವಃ ।
ಭಾರಕ್ರೌಞ್ಚಾಸುರದ್ವೇಷೋ ಭಾರ್ಗವೀನಾಥವಲ್ಲಭಃ ॥ 59 ॥
ಭಟವೀರನಮಸ್ಕೃತ್ಯೋ ಭಟವೀರಸಮಾವೃತಃ ।
ಭಟತಾರಾಗಣೋಡ್ವೀಶೋ ಭಟವೀರಗಣಸ್ತುತಃ ॥ 60 ॥
ಭಾಗೀರಥೇಯೋ ಭಾಷಾರ್ಥೋ ಭಾವನಾಶಬರೀಪ್ರಿಯಃ ।
ಭಕಾರೇ ಕಲಿಚೋರಾರಿಭೂತಾದ್ಯುಚ್ಚಾಟನೋದ್ಯತಃ ॥ 61 ॥
ವಕಾರಸುಕಲಾಸಂಸ್ಥೋ ವರಿಷ್ಠೋ ವಸುದಾಯಕಃ ।
ವಕಾರಕುಮುದೇನ್ದುಶ್ಚ ವಕಾರಾಬ್ಧಿಸುಧಾಮಯಃ ॥ 62 ॥
ವಕಾರಾಮೃತಮಾಧುರ್ಯೋ ವಕಾರಾಮೃತದಾಯಕಃ ।
ದಕ್ಷೇ ವಜ್ರಾಭೀತಿಯುತೋ ವಾಮೇ ಶಕ್ತಿವರಾನ್ವಿತಃ ॥ 63 ॥
ವಕಾರೋದಧಿಪೂರ್ಣೇನ್ದುಃ ವಕಾರೋದಧಿಮೌಕ್ತಿಕಮ್ ।
ವಕಾರಮೇಘಸಲಿಲೋ ವಾಸವಾತ್ಮಜರಕ್ಷಕಃ ॥ 64 ॥
ವಕಾರಫಲಸಾರಜ್ಞೋ ವಕಾರಕಲಶಾಮೃತಮ್ ।
ವಕಾರಪಙ್ಕಜರಸೋ ವಸುರ್ವಂಶವಿವರ್ಧನಃ ॥ 65 ॥
ವಕಾರದಿವ್ಯಕಮಲಭ್ರಮರೋ ವಾಯುವನ್ದಿತಃ ।
ವಕಾರಶಶಿಸಙ್ಕಾಶೋ ವಜ್ರಪಾಣಿಸುತಾಪ್ರಿಯಃ ॥ 66 ॥
ವಕಾರಪುಷ್ಪಸದ್ಗನ್ಧೋ ವಕಾರತಟಪಙ್ಕಜಮ್ ।
ವಕಾರಭ್ರಮರಧ್ವಾನೋ ವಯಸ್ತೇಜೋಬಲಪ್ರದಃ ॥ 67 ॥
ವಕಾರವನಿತಾನಾಥೋ ವಶ್ಯಾದ್ಯಷ್ಟಪ್ರಿಯಾಪ್ರದಃ ।
ವಕಾರಫಲಸತ್ಕಾರೋ ವಕಾರಾಜ್ಯಹುತಾಶನಃ ॥ 68 ॥
ವರ್ಚಸ್ವೀ ವಾಙ್ಮನೋಽತೀತೋ ವಾತಾಪ್ಯರಿಕೃತಪ್ರಿಯಃ ।
ವಕಾರವಟಮೂಲಸ್ಥೋ ವಕಾರಜಲಧೇಸ್ತಟಃ ॥ 69 ॥
ವಕಾರಗಙ್ಗಾವೇಗಾಬ್ಧಿಃ ವಜ್ರಮಾಣಿಕ್ಯಭೂಷಣಃ ।
ವಾತರೋಗಹರೋ ವಾಣೀಗೀತಶ್ರವಣಕೌತುಕಃ ॥ 70 ॥
ವಕಾರಮಕರಾರೂಢೋ ವಕಾರಜಲಧೇಃ ಪತಿಃ ।
ವಕಾರಾಮಲಮನ್ತ್ರಾರ್ಥೋ ವಕಾರಗೃಹಮಙ್ಗಲಮ್ ॥ 71 ॥
ವಕಾರಸ್ವರ್ಗಮಾಹೇನ್ದ್ರೋ ವಕಾರಾರಣ್ಯವಾರಣಃ ।
ವಕಾರಪಞ್ಜರಶುಕೋ ವಲಾರಿತನಯಾಸ್ತುತಃ ॥ 72 ॥
ವಕಾರಮನ್ತ್ರಮಲಯಸಾನುಮನ್ಮನ್ದಮಾರುತಃ ।
ವಾದ್ಯನ್ತಭಾನ್ತ ಷಟ್ಕ್ರಮ್ಯ ಜಪಾನ್ತೇ ಶತ್ರುಭಞ್ಜನಃ ॥ 73 ॥
ವಜ್ರಹಸ್ತಸುತಾವಲ್ಲೀವಾಮದಕ್ಷಿಣಸೇವಿತಃ ।
ವಕುಲೋತ್ಪಲಕಾದಮ್ಬಪುಷ್ಪದಾಮಸ್ವಲಙ್ಕೃತಃ ॥ 74 ॥
ವಜ್ರಶಕ್ತ್ಯಾದಿಸಮ್ಪನ್ನದ್ವಿಷಟ್ಪಾಣಿಸರೋರುಹಃ ।
ವಾಸನಾಗನ್ಧಲಿಪ್ತಾಙ್ಗೋ ವಷಟ್ಕಾರೋ ವಶೀಕರಃ ॥ 75 ॥
ವಾಸನಾಯುಕ್ತತಾಮ್ಬೂಲಪೂರಿತಾನನಸುನ್ದರಃ ।
ವಲ್ಲಭಾನಾಥಸುಪ್ರೀತೋ ವರಪೂರ್ಣಾಮೃತೋದಧಿಃ ॥ 76 ॥
ಇತಿ ಶ್ರೀ ಸುಬ್ರಹ್ಮಣ್ಯ ತ್ರಿಶತೀ ಸ್ತೋತ್ರಮ್ ।

Explore More